
ಕೋಟ: ಇಲ್ಲಿನ ಕೋಟದ ಪ್ರಸಿದ್ಧ ಉದ್ಯಮ ಶ್ರೀ ಸಿದ್ಧಿವಿನಾಯಕ ಇಂಡಸ್ಟ್ರೀಸ್ ಇದರ ವತಿಯಿಂದ ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸದ ಹಿನ್ನಲ್ಲೆಯಲ್ಲಿ ಲಾಭದಾಯಕ ಕೃಷಿ ಕಾಯಕ ನಡೆಸುವ ಕೃಷಿಕರನ್ನು ಗುರುತಿಸಿ ವಿಶೇಷ ಸಹಾಯಧನನೀಡುವ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.
ಸಹಾಯಧನದ ಛಕ್ ಅನ್ನು ಜಿ.ಎಸ್.ಬಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಿ.ಸತೀಶ್ ಹೆಗ್ಡೆ ಮಣೂರು ಪರಿಸರದ ಕೃಷಿಕ ಸತೀಶ್ ಶೆಟ್ಟಿ ನಡುಬೆಟ್ಟು ಇವರಿಗೆ ಹಸ್ತಾಂತರಿಸಿದರು. ಈ ವೇಳೆ ಇದರ ಮಾಲಿಕ ನಾಗರಾಜ್ ಪ್ರಭು,ಕೋಟ ಗ್ರಾಮಪಂಚಾಯತ್ ಸದಸ್ಯ ಸಂತೋಷ್ ಪ್ರಭು ಮತ್ತಿತರರು ಇದ್ದರು.
ಶ್ರೀ ಸಿದ್ಧಿವಿನಾಯಕ ಇಂಡಸ್ಟ್ರೀಸ್ ಕೃಷಿ ಸಹಾಯಧನವನ್ನು ಸಹಾಯಧನದ ಛಕ್ ಅನ್ನು ಜಿ.ಎಸ್.ಬಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಿ.ಸತೀಶ್ ಹೆಗ್ಡೆ ಮಣೂರು ಪರಿಸರದ ಕೃಷಿಕ ಸತೀಶ್ ಶೆಟ್ಟಿ ನಡುಬೆಟ್ಟು ಇವರಿಗೆ ಹಸ್ತಾಂತರಿಸಿದರು.
Leave a Reply