ಕೋಟ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಬಡಾಕೆರೆ ಇಲ್ಲಿ ನಡೆದ ಕೋಟೇಶ್ವರ ವೃತ್ತ ಮಟ್ಟದ ಪ್ರಾರ್ಥಮಿಕ ಶಾಲಾ ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಬಡಾಕೆರೆ ಕುಂಬ್ರಿಯ ಬಾಲಕ, ಬಾಲಕಿಯರು ಪ್ರಥಮ ಸ್ಥಾನ ಪಡೆದು ಮುಂದಿನ ಹಂತಕ್ಕೆ ಆಯ್ಕೆಯಾಗಿರುತ್ತಾರೆ ಇವರಿಗೆ ದೈಹಿಕ ಶಿಕ್ಷಕರಾದ ಮಂಜು ಅವರು ತರಬೇತಿ ನೀಡಿದ್ದಾರೆ.
ಕೋಟೇಶ್ವರ ವೃತ್ತ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಹೊಸಬಡಾಕೆರೆ ಶಾಲೆಗೆ ಪ್ರಥಮ ಸ್ಥಾನ
















Leave a Reply