Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಉಡುಪಿ- ಅತ್ಯಾಚಾರ ಪ್ರಕರಣ ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ಮುಖಂಡ ನಾಗೇಂದ್ರ ಪುತ್ರನ್ ತಿರುಗೆಟು

ಕೋಟ: ಯಾರೋ ಒಬ್ಬ ಸಮಾಜ ಘಾತುಕ ವ್ಯಕ್ತಿಗಳಿಂದ ಇಂತಹ ಕೃತ್ಯಾವೆಸಗಿ ಅತ್ಯಾಚಾರ ಮಾಡಿದ ಮಾತ್ರಕ್ಕೆ ಈ ಬಿಜೆಪಿಯವರು ಕಾಂಗ್ರೆಸ್ ನಾಯಕರೇ ಅತ್ಯಾಚಾರ ಮಾಡಿದಂತೆ ಸರಕಾರದ ವಿರುದ್ದ ಮಾತನಾಡುತ್ತಾರೆ.…

Read More

ಕೋಟೇಶ್ವರ- ಜನ್ಮಾಷ್ಟಮಿ ಆಚರಣೆಯ ಮೂಲಕ ಶ್ರೀ ಕೃಷ್ಣನ ಸಂದೇಶವನ್ನು ಅರಿತುಕೊಳ್ಳಬೇಕು – ಹತ್ವಾರ್

ಕೋಟ : ನಮ್ಮೆಲ್ಲ ಹಬ್ಬ – ಹರಿದಿನಗಳು ಉನ್ನತವಾದ ಭಾರತೀಯ ಸಂಸ್ಕöÈತಿಯ ಮೌಲ್ಯಗಳನ್ನು ಒಳಗೊಂಡಿವೆ. ಹಬ್ಬಗಳ ಆಚರಣೆ ನಮ್ಮ ಧರ್ಮ, ಸಂಸ್ಕöÈತಿಯನ್ನು ಅರಿತುಕೊಳ್ಳಲು ಸುಲಭ ಮಾರ್ಗ. ಶ್ರೀ…

Read More

ಪದವಿಪೂರ್ವ ವಾಣಿಜ್ಯಶಾಸ್ತç ಉಪನ್ಯಾಸಕರ ಸಂಘಕ್ಕೆ ಚಂದ್ರಕಲಾ ಶೆಟ್ಟಿ ಆಯ್ಕೆ

ಕೋಟ: ಪದವಿಪೂರ್ವ ವಾಣಿಜ್ಯಶಾಸ್ತç ಉಪನ್ಯಾಸಕರ ಸಂಘ ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾಗಿ ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಚಂದ್ರಕಲಾ ಶೆಟ್ಟಿ, ಇವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಗಳಾಗಿ…

Read More

ಸಾಲಿಗ್ರಾಮ- ಕೀರ್ತಿಶೇಷ ಜಿ.ಚಂದು ಪೂಜಾರಿ ಗೋಳಿಗರಡಿ ಸಾಸ್ತಾನ ರಂಗಸ್ಥಳದಲ್ಲಿ ಸೌರಭ ಸಪ್ತಮಿ ಯಕ್ಷಗಾನ ಸಪ್ತಾಹ 2ನೇ ದಿನ ಕಾರ್ಯಕ್ರಮ

ಕೋಟ: ಕೋಟದ ಯಕ್ಷಸೌರಭ ಶ್ರೀ ಹಿರೇ ಮಹಾಲಿಂಗೇಶ್ವರ ಕಲಾರಂಗ ಇದರ ದಶಮ ಸಂಭ್ರದ ಅಂಗವಾಗಿ ಒಂದು ವಾರಗಳ ಕಾಲ ಯಕ್ಷ ಸಪ್ತಾಹ ಹಮ್ಮಿಕೊಂಡಿದ್ದು ಇದರ ಎರಡನೇ ದಿನದ…

Read More

ಕೋಟ ಅಮೃತೇಶ್ವರಿ ದೇಗುಲಕ್ಕೆ ಮಾಜಿ ಕ್ರಿಕೆಟಿಗ ವಿಜಯ್ ಭಾರಧ್ವಜ್ ಭೇಟಿ

ಕೋಟ: ಇಲ್ಲಿನ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲಕ್ಕೆ ಮಾಜಿ ಕ್ರಿಕೆಟಿಗ ವಿಜಯ್ ಭಾರಧ್ವಜ್ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ…

Read More

ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ

ಕೋಟ: ಸಾಲಿಗ್ರಾಮ ಪ.ಪಂ. ಎರಡನೇ ಅವಧಿಯ ಅಧಿಕಾರಾವಧಿಯ ಆಯ್ಕೆ ಪ್ರಕ್ರಿಯೆ ಮಂಗಳವಾರ ಸಾಲಿಗ್ರಾಮ ಪಟ್ಟಣಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಚುನಾವಣಾಧಿಕಾರಿಯಾಗಿ ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ ನೇತೃತ್ವದಲ್ಲಿ…

Read More

ಕೋಟ ಕಾಶೀಮಠದಲ್ಲಿ ವಿಟ್ಲಪಿಂಡಿ ಮಹೋತ್ಸವ

ಕೋಟ: ಶ್ರೀ ಕೃಷ್ಣಾಷ್ಟಮಿ ಅಂಗವಾಗಿ ಕೋಟದ ಕಾಶೀಮಠದಲ್ಲಿ ಭಜನಾ ಸಪ್ತಾಹ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.ಮಂಗಳವಾರ ನಡೆದ ವಿಟ್ಲಪಿಂಡಿ ಮಹೋತ್ಸವದ ಅಂಗವಾಗಿ ಕೋಟ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮುದಾಯ…

Read More

ಕೋಟ- ಹೈನುಗಾರಿಕೆ ಅಭಿವೃದ್ಧಿಗೊಳ್ಳಬೇಕಾದರೆ ಐಟಿಬಿಟಿ ಕಂಪನಿಗಳು ಜಿಲ್ಲೆಗೆ ಕಾಲಿರಿಸಬೇಕು – ವಿಸ್ತರ್ಣಾಧಿಕಾರಿ ಸರಸ್ವತಿ
ಕೋಟ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆ

ಕೋಟ: ಜಿಲ್ಲೆಯಲ್ಲಿ ಐಟಿ ಬಿಟಿ ಕಂಪನಿಗಳು ಕಾಲಿರಿಸಿದರೆ ಹೈನುಗಾರಿಕೆ ತನ್ನಿಂತ್ತಾನೆ ಅಭಿವೃದ್ಧಿಗೊಳ್ಳುತ್ತದೆ ಎಂದು ಕೆ.ಎಂ.ಎಫ್ ವಿಸ್ತರ್ಣಾಧಿಕಾರಿ ಸರಸ್ಚತಿ ಹೇಳಿದರು.ಕೋಟ ಮಣೂರು ಮಹಾಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಕೋಟದ…

Read More

ಬೈಂದೂರು: ಮರವಂತೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದು ಕೃಷ್ಣ-  ಸ್ಪರ್ಧೆ

ಬೈಂದೂರು: ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಎಲ್ಲೆಡೆ ಮುದ್ದು ಕೃಷ್ಣನ ಸಿಂಗಾರದ್ದೇ ಮಾತು. ಮನೆಗಳಲ್ಲಿ, ಶಾಲೆಯಲ್ಲಿ, ಬೇಬಿ ಸಿಟ್ಟಿಂಗ್‌ಗಳಲ್ಲಿ ಹೀಗೆ ಎಲ್ಲೆಡೆ ಚಿಣ್ಣರನ್ನು ಮುದ್ದು ಕೃಷ್ಣ -ರಾಧೆ ಯಾಗಿ…

Read More

ಶಾಲಾ ಮಕ್ಕಳ ಅನ್ನಕ್ಕೆ ಕನ್ನ ಹಾಕಲು ಪ್ರಯತ್ನಿಸಿ   ಸಿಕ್ಕಿಬಿದ್ದ ಕಳ್ಳರು

ನೆಲಮಂಗಲ : ಸರ್ಕಾರ ಬಡ ಮಕ್ಕಳಿಗೆಂದು ಅನ್ನದಾಸೋಹ ಯೋಜನೆ ಅಡಿಯಲ್ಲಿ ಬಿಸಿಯೂಟ ನೀಡಲು ಕೋಟ್ಯಾಂತರ ರೂಪಾಯಿ ಬರಿಸುತ್ತಿದ್ದರೆ ಇಲ್ಲಿ ನಾಲ್ಕು ಜನ ಆ ಮಕ್ಕಳ ಅನ್ನಕ್ಕೆ ಕನ್ನ…

Read More