ಸಾಗರ : ಶಿವಮೊಗ್ಗ ಜಿಲ್ಲೆ ಸಾಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಗೋಪಾಲ ಕೃಷ್ಣ ಬೇಳೂರರವರ ಗೆಲುವಿಗೆ ನೇರವಾಗಿ ಕಾರಣರಾಗಿದ್ದೇ ಈ ನಮ್ಮ ಹಾಗೂ ಸಾಗರೀಕರುಗಳ ಹೆಮ್ಮೆಯ ” ಪ್ರೆಸ್ ಕ್ಲಬ್ ಅಸೋಸಿಯೇಷನ್ ಟ್ರಸ್ಟ್ (ರಿ ) ಸಾಗರ ದಲ್ಲಿರುವ ಪತ್ರಕರ್ತರುಗಳು ಚುನಾವಣಾ ಪೂರ್ವದಲ್ಲಿ ಸಾಕಷ್ಟು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಿದ್ದೂ ಇತಿಹಾಸ.
ಆದರೇ ” ಪ್ರೆಸ್ ಕ್ಲಬ್ ಅಸೋಸಿಯೇಷನ್ (ರಿ ) ಸಾಗರ ದಲ್ಲಿರುವ ಪತ್ರಕರ್ತ ಸಂಘದವರ ಉತ್ತಮ ಸಮಾಜಕ್ಕಾಗಿ ಸುದ್ದಿಗಳನ್ನು ಕ್ಷಣ ಕ್ಷಣಕ್ಕೂ ಬಿತ್ತರಿಸಿ ತನ್ನದೇ ಆದ ಛಾಪು ಮೂಡಿಸಿ ಜನಮಾನಸದಲ್ಲಿ ಪ್ರಸಿದ್ಧರಾಗಿರುವ ” ಪ್ರೆಸ್ ಕ್ಲಬ್ ಅಸೋಸಿಯೇಷನ್ ಟ್ರಸ್ಟ್ ( ರಿ ) ಸಾಗರದ ಪತ್ರಕರ್ತರ ಸಂಘಟನೆಗೆ ಗೌರಿ – ಗಣೇಶ ಹಬ್ಬದ ಶುಭಾಶಯಗಳನ್ನೂ ತಿಳಿಸಲು ಮರೆತರೇಕೆ……?! ಎಂಬುದೇ ಉತ್ತರ ಸಿಗದ ಯಕ್ಷಪ್ರೆಶ್ನೆ…..?!!!!!
ನೈಜ ನಿಖರ ಸುದ್ದಿಗಳನ್ನು ನೇರ ದಿಟ್ಟ ನಿರಂತರದತ್ತ ಉತ್ತಮ ಸಮಾಜಕ್ಕೆ ಪ್ರಚುರ ಪಡಿಸುವುದು ಪತ್ರಕರ್ತರ ಆಧ್ಯ ಕರ್ತವ್ಯ – ಶಾಸಕರಾದ ಗೋಪಾಲ ಕೃಷ್ಣ ಬೇಳೂರು ರವರ ನಮ್ಮ ನೋಂದಣಿ ಸಂಘಟನೆಯತ್ತ ತೋರುತ್ತಿರುವ ತಾರತಮ್ಯ ನೀತಿ ಸಲ್ಲ ಓಂಕಾರ ಎಸ್. ವಿ. ತಾಳಗುಪ್ಪ ವ್ಯಕ್ತ ಪಡಿಸಿದ್ದಾರೆ.