ಜಮಖಂಡಿ: ಶ್ರೀ ಗಜಾನನ ಉತ್ಸವ ನಿಮಿತ್ಯವಾಗಿ ನ್ಯೂ ಗಜಾನನ್ ಯುವಕ ಮಂಡಳ, ಲಕ್ಷ್ಮಿ ಗುಡಿ ತೋಟ ಸಾವಳಗಿ ಇವರ ವತಿಯಿಂದ ಸೆಪ್ಟೆಂಬರ್ 9 ರಂದು ರಾತ್ರಿ 8:00 ಗಂಟೆಗೆ ‘ಕೋಲ್ಲಾಪುರ್ ಲಾವಣಿ ಡ್ಯಾನ್ಸ್’ ರಸಮಂಜರಿ ಕಾರ್ಯಕ್ರಮ ಪ್ರದರ್ಶನ ನಡೆಯಲಿದೆ.
ಕಾರ್ಯಕ್ರಮವನ್ನು ಮಠಾಧೀಶರು, ರಾಜಕೀಯ ನಾಯಕರು ಗಣ್ಯರು ಉದ್ಘಾಟಿಸಲಿದ್ದಾರೆ. ವಹಿಸಲಿದ್ದಾರೆ ಎಂದು ನ್ಯೂ ಗಜಾನನ್ ಯುವಕ ಮಂಡಳ, ಲಕ್ಷ್ಮಿ ಗುಡಿ ತೋಟ ಪ್ರಕಟಣೆ ತಿಳಿಸಿದೆ.