ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಫಲಿಮಾರು ಇದರ 44ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಫಲಿಮಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ಶ್ರೀ ಗಣೇಶ ಮಂಟಪದಲ್ಲಿ ನಡೆಯಿತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಕರುಣಾಕರ ಶೆಟ್ಟಿ , ಅಧ್ಯಕ್ಷರಾದ ಯೊಗೀಶ್ ಕೆ.ಸುವರ್ಣ
ಉಪಾಧ್ಯಕ್ಷರಾದ ಭವಾನಿ ಶಂಕರ್ ರಾವ್ ಫಲಿಮಾರು, ಚಂದ್ರಶೇಖರ್ ಶೆಟ್ಟಿ ಕರ್ನಿರೆ, ಹರೀಶ್ ಶೆಟ್ಟಿ ನಂದಿಮನೆ, ದಿನೇಶ್ ಫಲಿಮಾರು, ಜಗದೀಶ್ ಪಾವಂಜೆ ಫಲಿಮಾರು
ಗೌರವ ಸಲಹೆಗಾರರಾದ ಭಾಸ್ಕರ್ ಶೆಟ್ಟಿ ಅಡ್ಡೆ ಕೆಲ್ಲಾರ್, ಮಧುಕರ ಎಂ. ಸುವರ್ಣ ಫಲಿಮಾರು, ಸಂಪತ್ ಶೆಟ್ಟಿ ಕರ್ನಿರೆಗುತ್ತು ಕರ್ನಿರೆ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಫಲಿಮಾರು ಖಜಾಂಚಿ ರಾಯೇಶ್ ಪೈ, ರಾಘವೇಂದ್ರ ಸುವರ್ಣ ಜೊತೆ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
Notice: Undefined variable: post in /home/hosakira/public_html/wp-content/themes/newses/inc/ansar/hooks/hook-single-page.php on line 180