ಕೋಟ: ಸಾಲಿಗ್ರಾಮ ದೇಗುಲದಲ್ಲಿ ಗಣೇಶ ಚೌತಿಯ ಅಂಗವಾಗಿ 120ಕಾಯಿ ಗಣಹೋಮ, ನರಸಿಂಹ ಹೋಮ ಮೂಡುಗಣಪತಿ ಸೇವೆ ನಡೆಯಿತು ಸಂಜೆ ಗಣಪತಿ ದೇವರಿಗೆ ರಂಗಪೂಜೆ ಶ್ರೀ ಗುರುನರಸಿಂಹ ದೇವರಿಗೆ ರಂಗಪೂಜೆ ರಜತ ರಥೋತ್ಸವ ಸೇವೆ ನಡೆಯಲಿದೆ
ಶ್ರೀದೇವಳದ ತಂತ್ರಿಗಳಾದ ವೇ. ಮೂ. ಕೃಷ್ಣ ಸೋಮಯಜಿ ಮತ್ತು ಅರ್ಚಕರಾದ ವೇ. ಮೂ. ಜನಾರ್ಧನ ಅಡಿಗರೊಂದಿಗೆ ಉಪಾಧಿವಂತರು ಮತ್ತು ಋತ್ವಿಜರು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು
ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ ಕೆ. ಎಸ್ ಕಾರಂತ, ಕಾರ್ಯದರ್ಶಿ ಲಕ್ಷೀನಾರಾಯಣ ತುಂಗ, ಕೋಶಾಧಿಕಾರಿ ವೇ. ಮೂ ಪರಶುರಾಮ್ ಭಟ್ಟ, ಸದಸ್ಯರಾದ ವೇ. ಮೂ. ಚಂದ್ರಶೇಖರ ಉಪಾಧ್ಯ, ಆಡಳಿತ ಮಂಡಳಿಯ ಪೂರ್ವ ಅಧ್ಯಕ್ಷ ಎ . ಜಗದೀಶ ಕಾರಂತ, ಕೂ.ಮ.ಜ. ಸಾಲಿಗ್ರಾಮ ಅಂಗಸAಸ್ಥೆಯ ಸದಸ್ಯರು ಗ್ರಾಮಮೋಕ್ತೇಸರರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.
Notice: Undefined variable: post in /home/hosakira/public_html/wp-content/themes/newses/inc/ansar/hooks/hook-single-page.php on line 180