ಬಿಜೆಪಿಯ ಶಾಸಕರಾದ ಮುನಿಯಪ್ಪ ನಾಯ್ಡು ಅವರು ನಮ್ಮ ಸಮುದಾಯದ ದಲಿತ ವ್ಯಕ್ತಿಯನ್ನು ಜಾತಿ ನಿಂದನೆಯನ್ನು ಮಾಡಿ, ಅಸಭ್ಯ ಮಾತುಗಳನ್ನು, ದಲಿತರಂದ್ರೆ ಕೆಳಮಟ್ಟದವರು ಅನ್ನೋ ರೀತಿಯಲ್ಲಿ ಜಾತಿ ನಿಂದನೆ ಮಾಡಿದ್ದಾರೆ, ಇಂತಹ ನೀಚ ವ್ಯಕ್ತಿಯನ್ನು ಶಾಸಕರಾಗುವುದಕ್ಕೆ ನಾಲಾಯಕ ಆಗಿದ್ದಾರೆ. ಅತಿ ಶೀಘ್ರದಲ್ಲೇ ರಾಜೀನಾಮೆ ಕೊಡಬೇಕು.
ಇಂತಹ ಕಾಮಂದನಾಯಕನಿಗೆ ಒಕ್ಕಲಿಗರ ಹೆಂಡತಿಯರು ಬೇಕಂತೆ, ಇಂತಹ ನಿಕೃಷ್ಟ ವ್ಯಕ್ತಿ ರೇವಣ್ಣ ಮಗ ಪ್ರಜ್ವಲ್ ರೇವಣ್ಣಿಗೂ ಏನು ವ್ಯತ್ಯಾಸ ಇಲ್ಲ ಎಂದು ಹೇಳಬಹುದು. ಎಲ್ಲಾ ಒಕ್ಕಲಿಗರ ಹೆಣ್ಣು ಮಕ್ಕಳು ಮತ್ತು ಪರಿಶಿಷ್ಟ ಜಾತಿಯವರು ಚಪ್ಪಲಿ ಪೂಜೆಯಿಂದ ಸನ್ಮಾನಿಸಬೇಕು ಎಂದು ಸತೀಶ್ ಜಪ್ತಿ ಉಡುಪಿ ಜಿಲ್ಲೆ ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಮಾಧ್ಯಮ ವಕ್ತಾರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.