
ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ತವರು ಜಿಲ್ಲೆಯಲ್ಲಿನ ನಿರ್ಮಿತಿ ಕೇಂದ್ರದಲ್ಲಿ ಮಿತಿಮೀರಿದ ಅವ್ಯವಹಾರ ಅಕ್ರಮ ಭ್ರಷ್ಟಾಚಾರ ಗಂಭೀರ ಆರೋಪದ ಸುರಿಮಳೆ – ಕೆಲ ದಶಕ ವಸಂತ ಗತಿಸಿದರೂ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ನಾಗರಾಜ್ ಮಾತ್ರಾ ಇನ್ನೂ ಗೂಟ ಹೊಡೆದು ಅಧಿಕಾರದಲ್ಲಿ – ಸರ್ಕಾರದ ಅನುದಾನದಲ್ಲಿ ಕಾಮಗಾರಿ ಅನುಷ್ಠಾನ ಮಾಡಿಸಿಕೊಂಡು ಕಾಮಗಾರಿ ಹಣ ಪೂರ್ತಿಯಾಗಿ ಕೆಲ ಗುತ್ತಿಗೆದಾರರಿಗೆ ಸಂದಾಯ ಮಾಡದೇ ಸತಾಯಿಸುತ್ತಿರುವ ನಿರ್ಮಿತಿ ಕೇಂದ್ರದ ಸಂಬಂಧ ಪಟ್ಟ ಅಧಿಕಾರಿಗಳು – ಶಿವಮೊಗ್ಗ ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಅನುದಾನದಲ್ಲಿ ಕಾಮಗಾರಿ ಅನುಷ್ಠಾನ ಮಾಡಿದ ಕೆಲ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡದೇ ಗೋಳು ಹೊಯ್ಯುತ್ತಿರುವ ಶಿವಮೊಗ್ಗ ಜಿಲ್ಲಾ ನಿರ್ಮಿತಿ ಕೇಂದ್ರದ ಅಧಿಕಾರಿಗಳ ವಿರುದ್ಧ ಕೆಲ ಗುತ್ತಿಗೆದಾರರ ಕುಟುಂಬ ತೀವ್ರ ಆಕ್ರೋಶ – ಸೂಕ್ತ ನ್ಯಾಯಕ್ಕಾಗಿ ನಿರ್ಮಿತಿ ಕೇಂದ್ರದ ಅಧ್ಯಕ್ಷರಾದ ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೊರೆಯತ್ತ ನೊಂದ ಕೆಲ ಗುತ್ತಿಗೆದಾರ ಕುಟುಂಬ ಭೇಟಿ ಸಾಧ್ಯತೆ……..!!!!!!!!?
✍️ಓಂಕಾರ ಎಸ್. ವಿ. ತಾಳಗುಪ್ಪ
Leave a Reply