News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ ) ದ ರಾಜ್ಯಾಧ್ಯಕ್ಷ ಷಡಕ್ಷರಿ ಸರ್ಕಾರದ  ಖಜಾನೆಗೆ ಸುಮಾರು 72 ಲಕ್ಷಕ್ಕೂ ಮೀರಿದ ಹಣ ಖೋತಾ ವರದಿಯಲ್ಲಿ ಉಲ್ಲೇಖ

ಶಿಕ್ಷಣ ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತವರು ಜಿಲ್ಲೆಯಲ್ಲೇ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ ) ರಾಜ್ಯಾಧ್ಯಕ್ಷ ಷಡಕ್ಷರಿ ಗೋಲ್ಮಾಲ್ ಪ್ರಕರಣ ವಿರುದ್ಧ ಮೌನ ಮುರಿಯದೇ ಮೌನಕ್ಕೆ ಜಾರಿದ ಹಿಂದಿನ ಮರ್ಮವೇನು……?! ಶಿವಮೊಗ್ಗ ಜಿಲ್ಲೆಯ ಪ್ರಜ್ಞಾವಂತರಲ್ಲಿ ಕಟ್ಟಕಡೆಯದಾಗಿ ಮೂಡುತ್ತಿದೆ ಯಕ್ಷ ಪ್ರೆಶ್ನೆ……. ಹೀಗೂ ಉಂಟೇ…..?!

“ನಾ ಖಾವೂoಗಾ ನಾ ಖಾನೇಕೂ ಧೂoಗಾ ” ಸಿದ್ಧಾಂತವುಳ್ಳ  ರಾಷ್ಟೀಯ ಪಕ್ಷವಾದ ಭಾರತೀಯ ಜನತಾ ಪಕ್ಷದ ಕರ್ನಾಟಕ ರಾಜ್ಯದ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರರವರೇ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ ) ದ ರಾಜ್ಯಾಧ್ಯಕ್ಷ ಷಡಕ್ಷರಿ ಗೋಲ್ಮಾಲ್ ಪ್ರಕರಣ ಕುರಿತಾಗಿ ಕರ್ನಾಟಕ ರಾಜ್ಯ ಸರಕಾರ ನ್ಯಾಯಯುತ ತನಿಖೆ ನೆಡೆಸುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಕಛೇರಿಯಿಂದ ವಿಧಾನಸೌಧದವರೆಗೆ ಪಾದಯಾತ್ರೆ ನೆಡೆಸುವಂತೆ ಶಿವಮೊಗ್ಗ ಜಿಲ್ಲೆಯ ಪ್ರಜ್ಞಾವಂತರ ಒಕ್ಕೊರಲ ಧ್ವನಿಯಾಗಿದೆ…….. ಏನೂ ಮಾಡ್ತೀರಾ ವಿಜಯೇಂದ್ರರವರೇ…..?!!!!!

✍️ *ಓಂಕಾರ ಎಸ್. ವಿ. ತಾಳಗುಪ್ಪ*

Leave a Reply

Your email address will not be published. Required fields are marked *