News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಅಮೃತೇಶ್ಚರಿ ದೇಗುಲಕ್ಕೆ ನೂತನ ಸಮಿತಿ ರಚನೆ

ಕೋಟ: ಇಲ್ಲಿನ ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದ ನೂತನ ವ್ಯವಸ್ಥಾಪನಾ ಸಮಿತಿ ಆಯ್ಕೆ ಗುರುವಾರ  ಪ್ರಕಟಗೊಂಡಿದ್ದು ಅದರಂತೆ ನೂತನ ಸಮಿತಿಯ ಟ್ರಸ್ಟಿಗಳಾಗಿ ಆನಂದ್ ಸಿ ಕುಂದರ್,ಶಿವ ಪೂಜಾರಿ,ಸುಧಾ ಎ ಪೂಜಾರಿ,ಗಣೇಶ್ ನೆಲ್ಲಿಬೆಟ್ಟು, ಜ್ಯೋತಿ ದೇವದಾಸ್ ಕಾಂಚನ್, ಸುಭಾಷ್ ಶೆಟ್ಟಿ,ರತನ್ ಐತಾಳ್, ಚಂದ್ರಶೇಖರ್ ಆಚಾರ್ ಹಾಗೂ ಅರ್ಚಕ ಪ್ರತಿನಿಧಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *