
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ರಾಜ್ಯಾಧ್ಯಕ್ಷ ಷಡಕ್ಷರಿ ಸರ್ಕಾರದ ಭೋಕ್ಕಸಕ್ಕೆ ಲಕ್ಷಾಂತರ ರೊ ಕಟ್ಟದೇ ಮೋಸ ಮಾಡಿರುವ ಬಗ್ಗೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ರಂಗ ಸಾರ್ವಜನಿಕರಿಗೆ ಮಾಧ್ಯಮಗಳಲ್ಲಿ ಸೂಕ್ತ ತನಿಖೆಗಾಗಿ ಸುದ್ದಿ ಪ್ರಚುರ ಪಡಿಸದೇ ಇರುವುದು ನಿಜಕ್ಕೂ ಖೇಧಕರ ಸಂಗತಿ.
ಕರ್ನಾಟಕ ಘನ ಸರ್ಕಾರವೂ ಕೂಡ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ ) ದ ರಾಜ್ಯಾಧ್ಯಕ್ಷ ಷಡಕ್ಷರಿಯ ಅಧಿಕಾರ ದುರುಪಯೋಗ, ಸರ್ಕಾರದ ಭೋಕ್ಕಸಕ್ಕೆ ನಷ್ಟ ಉಂಟು ಮಾಡಿರುವ ಸಾಬೀತು ಆದ ನಿಯೋಜಿತ ಸರ್ಕಾರಿ ಅಧಿಕಾರಿಯ ಉಲ್ಲೆಖಿತಾ ವರದಿ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗದೇ ಕುಂಭಕರ್ಣ ನಿದ್ರೆಯಲ್ಲಿ.


ಕಾನೂನು ರೀತ್ಯಾ ಸಮುಚಿತ ಮಾರ್ಗದಲ್ಲಿ ಷಡಕ್ಷರಿ ಅವ್ಯವಹಾರ ಅಕ್ರಮಗಳ ಸಂಪೂರ್ಣ ದಾಖಲಾತಿಗಳೊಂದಿಗೆ ಖುದ್ದಾಗಿ ಮಾನ್ಯ ಲೋಕಾಯುಕ್ತರಿಗೆ ನ್ಯಾಯಯುತ ತನಿಖೆಗೆ ಆಗ್ರಹಿಸಿ ದೂರು ಸಲ್ಲಿಸಿದರೂ ಆಮೇವೇಗದಲ್ಲಿ ತನಿಖೆ ನೆಡೆಯುತ್ತಿರುವ ಹಿಂದಿನ ಮರ್ಮವೇನು……? ಗೊಂದಲದಲ್ಲಿ.
ಓಂಕಾರ ಎಸ್. ವಿ. ತಾಳಗುಪ್ಪ
Leave a Reply