
ಪ್ರಸ್ತುತ ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಹಲವು ಬೇಡಿಕೆಗಳ ಬಗ್ಗೆ ಒತ್ತಾಯಿಸಿ ಕಚೇರಿಯನ್ನು ಬಿಟ್ಟು, ಧರಣಿಯಲ್ಲಿ ನಿರಂತರಾಗಿರುತ್ತಾರೆ. ನಮ್ಮ ಸಂಸ್ಥೆಗೆ ಅವರುಗಳು ಮನವಿಯನ್ನು ಸಲ್ಲಿಸಿ ಹೋರಾಟಕ್ಕೆ ಬೆಂಬಲವನ್ನು ಯಾಚಿಸಿರುತ್ತಾರೆ. ಅವರುಗಳ ಮನವಿಯ ಪ್ರತಿಯನ್ನು ಇದರೊಂದಿಗೆ ಲಗತಿಸುತ್ತೇವೆ. ದಯಮಾಡಿ ಪರಿಶೀಲಿಸಿ ಕ್ರಮ ಕೈಗೊಂಡು ಬೇಡಿಕೆಗಳನ್ನು ಈಡೇರಿಸ ಬೇಕಾಗಿ ವಿಶ್ವ ಮಾನವ ಅಧಿಕಾರಗಳ ಹಕ್ಕು ಲೋಕ ಪರಿಷತ್ ಸಂಘಟನೆಯು ಇವರ ಬೇಡಿಕೆಯನ್ನು ಪರಿಗಣಿಸಿ ಬೇಕೆಂದು ಎಂ ಇಕ್ಬಾಲ್ ಕುಂಜಿಬೆಟ್ಟು, ವಿಶ್ವಮಾನವ ಹಕ್ಕುಗಳ ಲೋಕಪರಿಷತ್, ಜಿಲ್ಲಾಧ್ಯಕ್ಷರು ಉಡುಪಿ ಅಗ್ರಹಿಸಿದ್ದಾರೆ.
Leave a Reply