Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ವಿಶ್ವ ವಿಖ್ಯಾತ ಜೋಗ ಜಲಪಾತದಲ್ಲಿ ಕೆ.ಪಿ.ಸಿ ವತಿಯಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿವೀಕ್ಷಣೆ ನಡೆಸಲಾಯಿತು- ಅಭಿವೃದ್ಧಿ ಹರಿಕಾರ ಸಂಸದ ಬಿ. ವೈ. ರಾಘವೇಂದ್ರ.

ನಿಕಟ ಪೂರ್ವ ಮುಖ್ಯಮಂತ್ರಿಗಳು ಹಾಗೂ ಪೂಜ್ಯ ತಂದೆಯವರಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ವಿಶ್ವ ವಿಖ್ಯಾತ ಜೋಗ ಜಲಪಾತದಲ್ಲಿ ಕೆ.ಪಿ.ಸಿ ವತಿಯಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿವೀಕ್ಷಣೆ ನಡೆಸಲಾಯಿತು- ಅಭಿವೃದ್ಧಿ ಹರಿಕಾರ ಸಂಸದ ಬಿ. ವೈ. ರಾಘವೇಂದ್ರ.

ಜೋಗ ಜಲಪಾತವನ್ನು ವಿಶ್ವದರ್ಜೆಯ ಸೌಕರ್ಯಗಳೊಂದಿಗೆ ಅಭಿವೃದ್ಧಿ ಪಡಿಸಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹಾಗೂ ಆರ್ಥಿಕ ಪ್ರಗತಿಗೆ ಹೆಚ್ಚಿನ ಬಲ ನೀಡಬೇಕು ಎಂಬುದು ಅವರ ಅತೀವ ಹೆಬ್ಬಯಕೆಯಾಗಿತ್ತು – ಸಂಸದ ಬಿ ವೈ ರಾಘವೇಂದ್ರ

ಪೂಜ್ಯ ತಂದೆಯವರು ಈ ರಾಜ್ಯದ ಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ ಈ ಕನಸನ್ನು ಜಾರಿಗೆ ತರುವ ವಾಗ್ದಾನ ಮಾಡಿ ಸುಮಾರು 85 ಕೋಟಿ ಅನುದಾನ ಬಿಡುಗಡೆಗೊಳಿಸಿ ವಿಶ್ವ ದರ್ಜೆಯ ಸೌಕರ್ಯ ಕಲ್ಪಿಸುವ ಸಂಕಲ್ಪ ತೊಟ್ಟಿದ್ದು ದೂರದೃಷ್ಟಿ ಅನಾವರಣಗೊಳಿಸಿದೆ – ಬಿ ವೈ ಆರ್. ಈ ಸಮಯದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಮೇಘರಾಜ್ ಅವರು, ಪ್ರಮುಖರಾದ ಶ್ರೀ ಬಸವರಾಜ್ ಅವರು, ಶ್ರೀ ನವೀನ್ ಜೈನ್ ಅವರು ಸೇರಿದಂತೆ ಅನೇಕ ಮುಖಂಡರು ಜೊತೆಗಿದ್ದರು.

✍️ಓಂಕಾರ ಎಸ್. ವಿ. ತಾಳಗುಪ್ಪ*

Leave a Reply

Your email address will not be published. Required fields are marked *