Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ದಸರಾ ಡಬ್ಬಲ್ ಧಮಾಕ – ದುಪ್ಪಟ್ಟು ಬೆಲೆಗೆ ಮರಳು – ಬಡವರ ಪಾಲಿನ ಕಬ್ಬಿಣ ಕಡಲೆಯಂತಾದ ಮರಳು

ಸಾಗರ ಹೊಸನಗರ ತಾಲ್ಲೂಕಿನಲ್ಲಿ ಕಾಳಸಂತೆಯಲ್ಲಿ ಮರಳು ಮಾಫಿಯಾ – ತಿಂಗಳಿಗೆ ಲಕ್ಷಾಂತರ ಹಣ ಮರಳು ಕಳ್ಳ ಸಾಗಣಿಕೆದಾರರಿಂದ ಗಣಿ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ ಇಲಾಖೆಯ ಕೆಲ ಅಧಿಕಾರಿಗಳ ಜೇಬಿಗೆ…….?!!!!!

ಹಗಲಿಗಿಂತ ರಾತ್ರಿಯೇ ಮರಳು ಮಾಫಿಯಾ ರಾಜಾರೋಷ – ನಿಗದಿತ ತೂಕಗಿಂತಲೂ ಹೆಚ್ಚಿನ ಭಾರ ಹೊತ್ತ ಮರಳು ಗಾಡಿಗಳ ಓಡಾಟ ಗ್ರಾಮೀಣ ಭಾಗದ ರಸ್ತೆ ಸೇತುವೆ ದುಸ್ಥಿಯಲ್ಲಿ

ರಾಷ್ಟ್ರ ಮಟ್ಟದ ಸುದ್ದಿ ಚಾನಲ್ ನಲ್ಲಿ ಸಾಗರ ಹೊಸನಗರ ತಾಲ್ಲೂಕಿನಲ್ಲಿ ಮರಳು ಮಾಫಿಯಾ ಬೆತ್ತಲೆ ಜಗತ್ತು ಪ್ರಸಾರ ಶೀಘ್ರದಲ್ಲಿ……… ಮರಳು ಮಾಫಿಯಾ ಹಗಲು ದರೋಡೆಯಲ್ಲಿ ಭಾಗಿಯಾದ ಕೆಲ ಸರ್ಕಾರಿ ಅಧಿಕಾರಿಗಳ ತಲೆದಂಡ ಖಚಿತ

ಸರ್ಕಾರದ ಭೋಕ್ಕಸಕ್ಕೆ ಮರಳು ಸಂಪತ್ತಿನಿಂದ ರಾಜಧನ ಖೋತಾ…… ಜಿಪಿಎಸ್ ಅಳವಡಿಸದ ಮರಳು ಗಾಡಿಗಳಿಂದ ಮರಳು ಬಡವರಿಗೆ ದುಪ್ಪಟ್ಟು ಬೆಲೆಗೆ ಮಾರಾಟ

*ಎತ್ತ ಸಾಗುತ್ತಿದೆ ಸಾಗರ ಹೊಸನಗರ ತಾಲ್ಲೂಕು ಮರಳು ಮಾಫಿಯಾ…….?!

✍️ಓಂಕಾರ ಎಸ್. ವಿ. ತಾಳಗುಪ್ಪ*

Leave a Reply

Your email address will not be published. Required fields are marked *