
ಶಾಲೆಯ ಒಟ್ಟು ಜಮೀನು ಸರಿಸುಮಾರು 5 ಎಕರೆ ಆದರೆ ಈಗ ಉಳಿದ್ದಿರುವುದು 60 ಸೆಂಟ್ಸ್, ಹಾಗಿದ್ದರೆ ಏಕಾಏಕಿ ಶಾಲೆ ಸುತ್ತಲೂ ರಬ್ಬರ್ ಪ್ಲಾಂಟೇಷನ್ ಇರುವುದು ಯಾರ ಜಾಗದಲ್ಲಿ? ಈ ಹಿಂದೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಸರ್ವೇ ಮಾಡಿ ಎಂದು ಹೇಳಿದರೆ PDO, ಗ್ರಾಮ ಆಡಳಿತ ಅಧಿಕಾರಿಗಳು ಭೂ ಮಾಫಿಯ್ ಎದುರಿಗೆ ಸರಕಾರಿ ಜಮೀನು ರಕ್ಷಣೆ ಮಾಡುವ ಬದಲು ಅವರಿಗೆ ಬಹುಪರಾಕ್ ಹೇಳುತ್ತಿರುವುದು ಎಷ್ಟು ಸರಿ? ಇನ್ನಾದರೂ ಜಿಲ್ಲಾಡಳಿತ ಶಾಲೆ ಭೂಮಿಯನ್ನು ಮರಳಿಸಿ ಶಾಲಾಭಿವೃದ್ಧಿಯ ಕಡೆ ಗಮನಹರಿಸಲಿ ಎನ್ನುವುದು ಸಾರ್ವಜನಿಕರ ಆಶಯ.
Leave a Reply