
ಕೋಟ: ಇಲ್ಲಿನ ಪ್ರಸಿದ್ಧ ದೇಗುಲ ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನಕ್ಕೆ ಕನ್ನಡ ಚಿತ್ರರಂಗ ಸಂಗೀತ ನಿರ್ದೇಶಕ ಕೆ.ಜಿ.ಎಫ್ ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೇಗುಲದ ಆಡಳಿತ ಮಂಡಳಿಯ ಸದಸ್ಯ ಸುಭಾಷ್ ಶೆಟ್ಟಿ ಗಿಳಿಯಾರು ಶಾಲು ಹೋದಿಸಿ ಗೌರವಿಸಿದರು. ದೇಗುಲ ಪ್ರಧಾನ ಅರ್ಚಕ ಸುಬ್ರಾಯ ಜೋಗಿ ಪ್ರಸಾದ ವಿತರಿಸಿ ಹರಸಿದರು.
ರವಿ ಬಸ್ರೂರು ಕುಟುಂಬ ಹಾಗೂ ಸಂಗಡಿಗರು,ಸಹ ನಟ ವಿಜಯ ಬಸ್ರೂರು,ದೇಗುಲದ ಅರ್ಚಕ ಪ್ರತಿನಿಧಿಗಳಾದ ದಿಕ್ಷೀತ್ ಜೋಗಿ,ಗಿರೀಶ್ ಜೋಗಿ,ಸಂತೋಷ್ ಜೋಗಿ,ವಿಜಯ ಜೋಗಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಸಿದ್ಧ ದೇಗುಲ ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನಕ್ಕೆ ಕನ್ನಡ ಚಿತ್ರರಂಗ ಸಂಗೀತ ನಿರ್ದೇಶಕ ಕೆ.ಜಿ.ಎಫ್ ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರು ಭೇಟಿ ನೀಡಿದರು. ರವಿ ಬಸ್ರೂರು ಕುಟುಂಬ ಹಾಗೂ ಸಂಗಡಿಗರು, ಸಹ ನಟ ವಿಜಯ ಬಸ್ರೂರು, ದೇಗುಲದ ಅರ್ಚಕ ಪ್ರತಿನಿಧಿಗಳಾದ ದಿಕ್ಷೀತ್ ಜೋಗಿ ಮತ್ತಿತರರು ಇದ್ದರು.
Leave a Reply