News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಹೊಸನಗರ : ಕಚೇರಿಯಲ್ಲಿ ಲಂಚ ಪಡೆಯುತಿದ್ದ ನ್ಯಾಯಲಯದ ಎಪಿಪಿ ಲೋಕಾಯುಕ್ತ  ಬಲೆಗೆ*

ರಿಪ್ಪನ್‌ಪೇಟೆ : ರಬ್ಬರ್ ಮರ ಲೀಜ್ ವಿಚಾರವಾಗಿ ಇದ್ದ ಜಗಳದ ಕೇಸನ್ನು ರಾಜಿ ಮೂಲಕ ಬೇಗ ಮುಗಿಸಿಕೊಡುತ್ತೇನೆ ಎಂದು ಹೇಳಿ ಪಿರ್ಯಾದಿಯಿಂದ ಲಂಚ ಪಡೆಯುತ್ತಿದ್ದ ಹೊಸನಗರ ನ್ಯಾಯಾಲಯದ…

Read More

ಕೋಟ ಪಂಚವರ್ಣ ಸಂಸ್ಥೆಯ 41ನೇ ರೈತರೆಡೆಗೆ ನಮ್ಮ ನಡಿಗೆ,ರವೀಂದ್ರ ಶೆಟ್ಟಿಗೆ ರೈತಸನ್ಮಾನ
ರೈತ ಸಮುದಾಯಕ್ಕೆ ಪ್ರೋತ್ಸಾಹ ಅತ್ಯಗತ್ಯ- ಟಿ.ಮಂಜುನಾಥ್ ಗಿಳಿಯಾರ್

ಕೋಟ: ರೈತ ಕಾಯಕವಿದ್ದರೆ ಸಮಾಜದಲ್ಲಿ ಬದುಕು ಜೀವಂತ, ಅಂತಹ ರೈತರ ಬಗ್ಗೆ ನಿರ್ಲಕ್ಷಿ÷್ಯÃಯ ಧೋರಣೆ ಸಲ್ಲ ಎಂದು ರೈತಧ್ವನಿ ಸಂಘದ ಹೋರಾಟಗಾರ ನ್ಯಾಯವಾದಿ ಟಿ.ಮಂಜುನಾಥ್ ಗಿಳಿಯಾರು ಅಭಿಪ್ರಾಯಪಟ್ಟರು…

Read More

ಸಾಲಿಗ್ರಾಮ- ಹೃದ್ರೋಗ ತಜ್ಞೆ  ಡಾ. ಪ್ರಭಾವತಿ ಅವರಿಂದ ಮಾಹಿತಿ ಮತ್ತುಸಂವಾದ ಕಾರ್ಯಕ್ರಮ

ಕೋಟ: ಇತ್ತೀಚೆಗೆ ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದ ಕೂಟ ಬಂದು ಭವನದಲ್ಲಿ ಮಹಿಳಾ ವೇದಿಕೆ ಕೂಟ ಮಹಾ ಜಗತ್ತು ಸಾಲಿಗ್ರಾಮ ಸಾಲಿಗ್ರಾಮ ಅಂಗ ಸಂಸ್ಥೆ ಏರ್ಪಡಿಸಿದ್ದ ನಮ್ಮ ಹೃದಯ…

Read More

ಶೌರ್ಯ ಪ್ರಶಸ್ತಿಗೆ ಭಾಜನರಾದ ಧೀರ ಧೀರಜ್ ಐತಾಳ್

ಕೋಟ: ಇಲ್ಲಿನ ಸಾಲಿಗ್ರಾಮದ ನಿವಾಸಿ ಪ್ರಾಣಿಪ್ರೇಮಿ ಸುಧೀಂದ್ರ ಐತಾಳ್ ಪುತ್ರ ಧೀರಜ್ ಐತಾಳ್ ಇವರಿಗೆ ಕರ್ನಾಟಕ ಸರಕಾರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ…

Read More

ಸಾಲಿಗ್ರಾಮದ ಸದಾನಂದ ರಂಗಮಂಟಪದಲ್ಲಿ ಶಂಕರನಾರಾಯಣ ಉಪಾಧ್ಯ ಸಂಸ್ಮರಣೆ – ಯಕ್ಷಗಾನ

ಕೋಟ: ಸಾಂಸ್ಕçತಿಕ ಹರಿಕಾರ, ಸಂಘ ಸಂಸ್ಥೆಗಳ ಪ್ರೋತ್ಸಾಹಕ, ಯಕ್ಷಗಾನ ಕಲಾಕೇಂದ್ರದ ಮೂಲಕರ್ತೃ ಗುಂಡ್ಮಿ ಶಂಕರನಾರಾಯಣ ಉಪಾಧ್ಯರ 11 ನೆಯ ವರ್ಷದ ಸಂಸ್ಮರಣಾ ಕಾರ್ಯಕ್ರಮವು ನಾಳೆ ನ.À 30ರ…

Read More

ರೋಟರಿ ಕೋಟ ಸಿಟಿ ಆಶ್ರಯದಲ್ಲಿ ವಲಯ ಮಟ್ಟದ ಕ್ರೀಡಾಕೂಟ

ಕೋಟ: ರೋಟರಿ ಕೋಟ ಸಿಟಿ ಆಶ್ರಯದಲ್ಲಿ ರೋಟರಿ ವಲಯ ೨ರ ವಲಯ ಮಟ್ಟದ ಕ್ರೀಡಾಕೂಟವು ಮೂರು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ ೩೦.ರ ಶನಿವಾರದಂದು ಕೋಟೇಶ್ವರದ ಸಹನಾ ಒಳಾಂಗಣ…

Read More

ನ,30ಕ್ಕೆ ಮಣೂರು ದೇಗುಲದ ದೀಪೋತ್ಸವ

ಕೋಟ: ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಹೇರಂಬ ಮಹಾಗಣಪತಿ ದೇವಸ್ಥಾನ, ಮಣೂರು ಇದರ ವಾರ್ಷಿಕ ದೀಪೋತ್ಸವ ನ.30ರ ಶನಿವಾರ ಸಂಜೆ 7.00ಗಂಟೆಗೆ ನಡೆಯಲಿದೆ ಈ ಪ್ರಯುಕ್ತ ಸಂಜೆ…

Read More

ಕೋಟ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದಲ್ಲಿ ದೀಪೋತ್ಸವ, ತೆಪೋತ್ಸವ

ಕೋಟ: ಇಲ್ಲಿನ ಐತಿಹಾಸಿಕ ಪುರಾಣ ಪ್ರಸಿದ್ಧ ದೇಗುಲವಾದ ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದ ವಾರ್ಷಿಕ ದೀಪೋತ್ಸವ ಗುರುವಾರ ಜರಗಿತು. ಈ ಪ್ರಯುಕ್ತ ಕಿರಿ ರಂಗಪೂಜೆ,ತುಳಸಿಪೂಜೆ,ಬಲಿಪೂಜೆ,ಮಹಾಪೂಜೆ ಕ್ಷೇತ್ರ…

Read More

ದುಬೈ ಉದ್ಯಮಿ ವಕ್ವಾಡಿ ಪ್ರವೀಣ್ ಶೆಟ್ಟಿ ಒಡೆತನದ ಹೊಟೇಲಿಗೆ ಬಹುಕೋಟಿ ವಂಚನೆ ಪ್ರಕರಣ ಬಂಧಿತ ನಾಗೇಶ್ ಪೂಜಾರಿಗೆ  ಜಾಮೀನು

ಉಡುಪಿ: ದುಬೈ ಉದ್ಯಮಿ ವಕ್ವಾಡಿ ಪ್ರವೀಣ್ ಶೆಟ್ಟಿ ಒಡೆತನದ ಹೊಟೇಲಿಗೆ ಬಹುಕೋಟಿ ವಂಚನೆ ಮಾಡಿದ ಆರೋಪದಲ್ಲಿ ಹೈಕೋರ್ಟ್ ನಿಂದ ಜಾಮೀನು ರದ್ದುಗೊಂಡು ಬಂಧಿತರಾಗಿದ್ದ ನಾಗೇಶ್ ಪೂಜಾರಿ ಎಂಬವರಿಗೆ…

Read More

ಮಂಗಳೂರು: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ

ಮಂಗಳೂರು: ಫೇಸ್‌ಬುಕ್‌ ಮೂಲಕ ಸಂಪರ್ಕಿಸಿದ ಅಪರಿಚಿತ ಮಹಿಳೆಯೋರ್ವರು ಹೂಡಿಕೆಯ ಹೆಸರಿನಲ್ಲಿ ವ್ಯಕ್ತಿಯೋರ್ವರಿಂದ 56.64 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಅದಿತಿ ಕಪೂರ್‌ ಹೆಸರಿನ…

Read More