2024 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂಘ ಸಂಸ್ಥೆಗಳ ವಿಭಾಗ ಉಡುಪಿ ಜಿಲ್ಲಾ ಮಟ್ಟದ ಸನ್ಮಾನಕ್ಕೆ ಆಯ್ಕೆ ಆಗಿರುವ ಯೂತ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್” ಸಾರ್ವಜನಿಕ ಗಣೇಶೋತ್ಸವ ಸಮಿತಿ, ಅಂಬಲಪಾಡಿ ಇದರ ಹಾಲಿ ಅಧ್ಯಕ್ಷರಾದ ಆತ್ಮೀಯರಾದ ಸುನಿಲ್ ಕುಮಾರ್ ಕಪ್ಪೆಟ್ಟು ಮತ್ತು ಎಲ್ಲಾ ಸದಸ್ಯರು ಇವರಿಗೂ.. & 47 ವರ್ಷಗಳಿಂದ ಈ ಸಂಸ್ಥೆಯ ಧಾರ್ಮಿಕ, ಸಾಮಾಜಿಕ, ಕಾರ್ಯಗಳಲ್ಲಿ ಶ್ರಮ ವಹಿಸಿ ಬೆಳೆಸಿರುವ ಎಲ್ಲರಿಗೂ ಹಾರ್ಧಿಕ ಅಭಿನಂದನೆಗಳು. ಇನ್ನು ಮುಂದೆಯೂ ತಮ್ಮ ಸಂಸ್ಥೆಯ ಧಾರ್ಮಿಕ ಸಾಮಾಜಿಕ ಕಾರ್ಯಗಳು ಹೀಗೇ ಮುಂದುವರಿಯಲಿ ಸಂಸ್ಥೆಯ ಕೀರ್ತಿ ಇನ್ನಷ್ಟು ಬೆಳಗಲಿ ಎಂದು ರಾಜೇಶ್ ಸುವರ್ಣ ಗ್ರಾ.ಪಂ. ಸದಸ್ಯರು, ಅಂಬಲಪಾಡಿ ಆಶಿಸಿದ್ದಾರೆ.
2024 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂಘ ಸಂಸ್ಥೆಗಳ ವಿಭಾಗ ಉಡುಪಿ ಜಿಲ್ಲಾ ಮಟ್ಟದ ಸನ್ಮಾನಕ್ಕೆ ಆಯ್ಕೆ














Leave a Reply