ದ್ವಿಚಕ್ರ ವಾಹನ ಹಾಗೂ ದುರ್ಗಂಬ ಬಸ್ ಅಪಘಾತ ಸಿ ಸಿ ಕ್ಯಾಮೆರಾದಲ್ಲಿ ಸೆರೆ – ದ್ವಿಚಕ್ರ ಸವಾರ ಗಂಭೀರ ಮಂಗಳೂರು ಕೆ ಎಸ್. ಹೆಗಡೆ ಆಸ್ಪತ್ರೆಯಲ್ಲಿ ದಾಖಲು – ಜೀವನ್ಮರಣ ಹೋರಾಟದಲ್ಲಿ ದ್ವಿಚಕ್ರ ವಾಹನ ಸವಾರ ಗೋಪಾಲ ಗುಡ್ಡೆಮನೆ
ತಾಳಗುಪ್ಪ:- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನಾಂಕ 31/10/2024 ಗುರುವಾರ ದಂದು ದಿನಾಂಕ ಚೂರಿಕಟ್ಟೆ (ಗುಡ್ಡೆಮನೆ ಬಳಿ ದ್ವಿಚಕ್ರ ವಾಹನ ಸವಾರ ಗೋಪಾಲ ಹಾಗೂ ದುರ್ಗಂಬಾ ಬಸ್ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರನ ಸ್ಥಿತಿ ತುಂಬಾ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಕೆ ಎಸ್ ಹೆಗಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೂ ಜೀವನ್ಮರಣದಿಂದ ಹೋರಾಡುತ್ತಿರುವುದು ಕುಟುಂಬ ಮೂಲಗಳಿಂದ ಮಾಹಿತಿ ದೊರೆತಿದೆ.
✍️ ಓಂಕಾರ ಎಸ್. ವಿ. ತಾಳಗುಪ್ಪ