ಕೋಟ: ಇಲ್ಲಿನ ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲಕ್ಕೆ ವಿಶ್ವದ ಪ್ರಸಿದ್ಧ ಸಾರಿಗೆ ಸಂಸ್ಥೆಯಾದ ವಿಆರ್ಎಲ್ ಕೊಲ್ಕತ್ತಾ ವಿಭಾಗದ ವೈಸ್ ಪ್ರೆಸಿಡೆಂಟ್ ಪ್ರವೀಣ್ ಕುಮಾರ್ ದಂಪತಿಗಳು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರ ಅವರನ್ನು ದೇಗುಲದ ಆಡಳಿತ ಮಂಡಳಿ ಶಾಲು ಹೋದಿಸಿಪ್ರಸಾದ ನೀಡಿ ಗೌರವಿಸಿತು.
ದೇಗುಲದ ಆಡಳಿತ ಮಂಡಳಿಯ ಸದಸ್ಯರಾದ ಸುಭಾಷ್ ಶೆಟ್ಟಿ, ಗಣೇಶ್ ನೆಲ್ಲಿಬೆಟ್ಟು, ಚಂದ್ರ ಆಚಾರ್,ಸುಬ್ರಾಯ ಜೋಗಿ,ಸ್ಥಳೀಯರಾದ ದೇವದಾಸ್ ಕಾಂಚನ್,ದೇಗುಲದ ವ್ಯವಸ್ಥಾಪಕ ಗಣೇಶ್ ಹೊಳ್ಳ,ಪಂಚವರ್ಣದ ಸಂಚಾಲಕ ಅಮೃತ್ ಜೋಗಿ,ಅರ್ಚಕರಾದ ದಿಕ್ಷೀತ್ ಜೋಗಿ, ಗಿರೀಶ್ ಜೋಗಿ, ವಿಜಯ ಜೋಗಿ ಮತ್ತಿತರರು ಉಪಸ್ಥಿತರಿದ್ದರು.
ವಿಆರ್ಎಲ್ ಕೊಲ್ಕತ್ತಾ ವಿಭಾಗದ ವೈಸ್ ಪ್ರೆಸಿಡೆಂಟ್ ಪ್ರವೀಣ್ ಕುಮಾರ್ ದಂಪತಿಗಳು ಭೇಟಿ ನೀಡಿದರು. ದೇಗುಲದ ಆಡಳಿತ ಮಂಡಳಿಯ ಸದಸ್ಯರಾದ ಸುಭಾಷ್ ಶೆಟ್ಟಿ, ಗಣೇಶ್ ನೆಲ್ಲಿಬೆಟ್ಟು, ಚಂದ್ರ ಆಚಾರ್,ಸುಬ್ರಾಯ ಜೋಗಿ ಮತ್ತಿತರರು ಇದ್ದರು.














Leave a Reply