
ಶಿವಮೊಗ್ಗ ಜಿಲ್ಲಾ ಅಧಿಕಾರಿಗಳ ಜೊತೆಗೆ ಸಭೆ ನೆಡೆಸಿದ ಸಾಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಬೇಳೂರು ಗೋಪಾಲಕೃಷ್ಣ
ಜೋಗ ಅಭಿವೃದ್ಧಿಗೆ 95 ಕೋಟಿ ಬಿಡುಗಡೆ ಹಣದಲ್ಲಿ ನಮ್ಮ ಸರಕಾರ 75 ಕೋಟಿ ನೀಡಿದೆ, ನಿರಂತರ ಪ್ರವಾಸಿತಾಣವಾಗಿ ಜೋಗವನ್ನು ಮಾಡುವುದೇ ನಮ್ಮ ಸರಕಾರದ ಗುರಿ – ಶಾಸಕ ಗೋಪಾಲಕೃಷ್ಬಬೇಳೂರು
ಪರಿಸರವಾದಿಗಳು ಜೋಗ ಅಭಿವೃದ್ದಿಗೆ ಅರಣ್ಯ ಹಾಳಾಗಿದೆ ಎನ್ನುತ್ತಾರೆ. ಆದರೆ ಹೈವೇ ರಸ್ತೆಗಳನ್ನು ಮಾಡುವಾಗ ಏಕೆ ಸುಮ್ಮನಿರುತ್ತಾರೆ.ಶಾಸಕ ಬೇಳೂರು
ಕಾರ್ಗಲ್-ಜೋಗದ ನೂತನ ಬಸ್ಟ್ಯಾಂಡ್’ಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ- ಬೇಳೂರು
ವಡನ್’ಬೈಲು ರಸ್ತೆ ಕಾಮಗಾರಿ ಶೀಘ್ರವಾಗಿ ಆರಂಭ ಮಾಡಲಾಗುವುದು.- ಶಾಸಕ ಜಿಕೆಬಿ
ಮಕ್ಕಳ ಪ್ರವಾಸಿ ದರವನ್ನು ಅರ್ಧಕ್ಕೆ ಇಳಿಸಲಾಗಿದೆ – ಬೇಳೂರು

Leave a Reply