News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ನ,30ಕ್ಕೆ ಮಣೂರು ದೇಗುಲದ ದೀಪೋತ್ಸವ

ಕೋಟ: ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಹೇರಂಬ ಮಹಾಗಣಪತಿ ದೇವಸ್ಥಾನ, ಮಣೂರು ಇದರ ವಾರ್ಷಿಕ ದೀಪೋತ್ಸವ  ನ.30ರ ಶನಿವಾರ ಸಂಜೆ 7.00ಗಂಟೆಗೆ ನಡೆಯಲಿದೆ

ಈ ಪ್ರಯುಕ್ತ ಸಂಜೆ 5.ರಿಂದ ರಂಗಪೂಜೆ, 6.ಗಕ್ಕೆ ಅಗಲು ರಂಗಪೂಜೆಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಮಣೂರು(ಪುರುಷರು)ಹಾಗೂ ಶ್ರೀ ರಾಮ ಮಹಿಳಾ ಭಜನಾ ಮಂಡಳಿ, ಮಣೂರುಇವರಿಂದ ಭಜನಾ ಕಾರ್ಯಕ್ರಮ ಮತ್ತು ಸಂಜೆ 7.30ಕ್ಕೆ: ಸಿಡಿಮದ್ದು ಪ್ರದರ್ಶನ ನಡೆಯಲಿದ್ದು,ದೇಗುಲದ ಅಧ್ಯಕ್ಷ  ಸತೀಶ್ ಎಚ್, ಕುಂದರ್, ಮಣೂರು ಪನ್ಯಾರ ಸೇವೆಯನ್ನು ನೀಡಲಿದ್ದು ಈ ಧಾರ್ಮಿಕ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಲು ಶ್ರೀ ದೇಗುಲ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *