News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ವಿಶ್ವ ವಿಖ್ಯಾತ ಜೋಗ ಜಲಪಾತ ಅಭಿವೃದ್ಧಿಗೆ ನೂರ ಎಂಭತ್ತು ಕೋಟಿ ಅನುದಾನ*

ಶಿವಮೊಗ್ಗ ಜಿಲ್ಲಾ ಅಧಿಕಾರಿಗಳ ಜೊತೆಗೆ ಸಭೆ ನೆಡೆಸಿದ ಸಾಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಬೇಳೂರು ಗೋಪಾಲಕೃಷ್ಣ ಜೋಗ ಅಭಿವೃದ್ಧಿಗೆ 95 ಕೋಟಿ ಬಿಡುಗಡೆ ಹಣದಲ್ಲಿ ನಮ್ಮ…

Read More

ಮೂಡಬಿದಿರೆಯಲ್ಲಿ ಲವ್ ಜಿಹಾದ್ : ಡ್ರಗ್‌ ಪೆಡ್ಲರ್‌ ಸಿನಾನ್‌ ಬಲೆಗೆ ಬಿದ್ದ ಜೈನ ಯುವತಿ ..!!

ಮೂಡಬಿದಿರೆ: ನಗರದ ವಿದ್ಯಾಗಿರಿಯ ಕೆಫೆಯೊಂದರಲ್ಲಿ ಜೈನ ವಿದ್ಯಾರ್ಥಿನಿಯೊಂದಿಗೆ ಅನ್ಯಕೋಮಿನ ಯುವಕ ಚೆಲ್ಲಾಟವಾಡುತ್ತಿರುವ ವೇಳೆ ಬಜರಂಗದಳದ ಮಿಂಚಿನ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಯುವತಿಯ ಜೊತೆಯಲ್ಲಿದ್ದ ಸಿನಾನ್‌ ಸ್ಥಳದಿಂದ…

Read More

ಮಂಗಳೂರು: ನ್ಯಾಯಾಲಯ ಉಲ್ಲಂಘನೆ: ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್‌ಗೆ 90 ದಿನಗಳ ಸೆರೆ ವಾಸ…..!

ಮಂಗಳೂರು : ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ ಮಂಗಳೂರಿನ ನ್ಯಾಯಾಲಯವು ಹನುಮಂತ್‌ ಕಾಮತ್‌ಗೆ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮಂಗಳೂರಿನ ವಿ.ಟಿ. ರಸ್ತೆಯಲ್ಲಿರುವ ಶ್ರೀ ವಿಠೊಬರು ಕುಮಾಯಿ…

Read More

ಬೆಂಗಳೂರಿನ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬಾಳೇಕುದ್ರು ಶ್ರೀ ಮಠ ಶಿಷ್ಯ ಸ್ವೀಕಾರ

ಕೋಟ: ಇಲ್ಲಿನ ಪುರಾತನ ಇತಿಹಾಸವಿರುವ ಹಂಗಾರಕಟ್ಟೆ ಬಾಳೇಕುದ್ರು ಶ್ರೀ ಮಠದ ಶಿಷ್ಯ ಸ್ವೀಕಾರ ಕಾರ್ಯಕ್ರಮ ನ.25ರಂದು ಬೆಂಗಳೂರಿನ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆವರರಣದಲ್ಲಿ ಜರಗಿತು. ಶ್ರೀಂಗೇರಿ ಯತಿದ್ವಯರ…

Read More

ಕೋಟ ಗ್ರಾಮಪಂಚಾಯತ್ ಚುನಾವಣೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರೇಮ ಗೆಲುವು

ಕೋಟ: ಕೋಟ ಗ್ರಾಮಪಂಚಾಯತ್ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯ ದಾಖಲಿಸಿದ್ದಾರೆ. ಇತ್ತೀಚಿಗೆ ಗಿಳಿಯಾರು ಹರ್ತಟ್ಟು ವಾರ್ಡ್ ಶಾಂತಿ ಜಿ.ಪೈ ನಿಧನ ಹೊಂದಿದ…

Read More

ಕೋಟ ಮಣೂರಿನಲ್ಲಿ  ಹೆಜ್ಜೇನು ದಾಳಿ  ಐವರು ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ಕೋಟ: ಕೋಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಣೂರಿನಲ್ಲಿ ಹೆಜ್ಜೇನು ದಾಳಿಯಿಂದ ಐವರು ಗಂಭೀರ ಗಾಯಗೊಂಡ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ. ಹೆಜ್ಜೇನು ದಾಳಿಗೊಳಗಾದ ಕಲ್ಲು ಕೆಲಸದ ಮೇಸ್ತಿç…

Read More

ಕೋಟದ ಪಂಚವರ್ಣ ಸಂಸ್ಥೆಯಿಂದ ಮಾದಕ ವ್ಯಸನ ಮುಕ್ತ ಸಮಾಜ ಸರಣಿ ಕಾರ್ಯಾಗಾರ

ಕೋಟ: ಇಲ್ಲಿನ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮಗಳ ನಡುವೆ ಇದೀಗ ಮೊದಲ ಬಾರಿಗೆ ಕಾಲೇಜು…

Read More

ಕೋಟೇಶ್ವರ: ಉಚಿತ ಮಧುಮೇಹ ನೇತ್ರ ತಪಾಸಣಾ ಹಾಗೂ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ

ಕೋಟ: ಕಣ್ಣು ನಮ್ಮ ಅವಿಭಾಜ್ಯ ಅಂಗ. ನಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಈ ನೆಲೆಯಲ್ಲಿ ಪ್ರತಿದಿನ ನಮ್ಮ ಕಣ್ಣುಗಳನ್ನು ಸಾಧ್ಯವಾದಷ್ಟು ಪರಿಶುದ್ಧ ನೀರಿನಲ್ಲಿ ತೊಳೆಯಬೇಕು.…

Read More

ತೆಕ್ಕಟ್ಟೆ: ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟನೆ

ಕೋಟ: ನಾಡೋಜ ಡಾ.ಜಿ.ಶಂಕರ್ ಇವರ ಕನಸಿನಂತೆ ಯಾವ ರೋಗಿಗಳಿಗೂ ರಕ್ತದ ಕೊರತೆ ಬರಬಾರದು ಎಂಬ ನೆಲೆಯಲ್ಲಿ ಮೊಗವೀರ ಯುವ ಸಂಘಟನೆ ಬೃಹತ್ ರಕ್ತದಾನ ಶಿಬಿರಗಳನ್ನು ಸತತ 15…

Read More

ರಾಷ್ಟ್ರೀಯ ಹೆದ್ದಾರಿ ಅಸಮರ್ಪಕ ನಿರ್ವಹಣೆಯ ವಿರುದ್ಧ  ಚಿತ್ರಪಾಡಿ ಮಾರಿಗುಡಿ ಸಮೀಪ ನ. 28 ರಂದು ಪ್ರತಿಭಟನೆ

ಕೋಟ: ರಾಷ್ಟ್ರೀಯ ಹೆದ್ದಾರಿ 66ರ ಕುಂದಾಪುರದಿAದ ಹೆಜಮಾಡಿ ವರೆಗಿನ ರಸ್ತೆಯ ಕಾಮಗಾರಿಯ ಅವ್ಯವಸ್ಥೆಯಿಂದಾಗಿ ರಸ್ತೆಯಲ್ಲಿ ನೂರಾರು ಸಾವುಗಳು ಅಲ್ಲದೆ ಹಲವಾರು ಜನ ಅಂಗವಿಕಲರಾಗಿದ್ದರೂ ಎಚ್ಚೆತ್ತುಕೊಳ್ಳದ ಇಂಗ್ಲೆoಡ್ ಮೂಲದ…

Read More