• Sun. Apr 20th, 2025

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

Month: December 2024

  • Home
  • ಕೋಟ ಸಹಕಾರಿ ವ್ಯವಸಾಯಕ ಸಂಘದ ವತಿಯಿಂದ ಅಗಲಿದ ಮಹನೀಯರಿಗೆ ನುಡಿ ನಮನ ಕಾರ್ಯಕ್ರಮ

ಕೋಟ ಸಹಕಾರಿ ವ್ಯವಸಾಯಕ ಸಂಘದ ವತಿಯಿಂದ ಅಗಲಿದ ಮಹನೀಯರಿಗೆ ನುಡಿ ನಮನ ಕಾರ್ಯಕ್ರಮ

ಕೋಟ : ಕೋಟ ಸಹಕಾರಿ ವ್ಯವಸಾಯಕ ಸಂಘದ ವತಿಯಿಂದ ಇತ್ತೀಚಿಗೆ ಅಗಲಿದ ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್, ಭಾರತದ ಸೇನೆಯಲ್ಲಿ ಸೇವೆ ಸಲ್ಲಿಸಿ ಅಪಘಾತದಲ್ಲಿ…

ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಕೋಟ ಮತ್ತು ಸಾಲಿಗ್ರಾಮ ವಲಯ ವಾರ್ಷಿಕ ಮಹಾಸಭೆ

ಕೋಟ: ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಕೋಟ ಮತ್ತು ಸಾಲಿಗ್ರಾಮ ವಲಯ ಸಮಿತಿಯ ವಾರ್ಷಿಕ ಮಹಾಸಭೆಯನ್ನು ಡಿ.29ರಂದು ಕೋಟ ಗ್ರಾಮ ಪಂಚಾಯತ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು…

ಪಾರಂಪಳ್ಳಿ- ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಸಾಮಾಜಿಕ ಕಾರ್ಯ ಶ್ಲಾಘನೀಯ – ಡಾ.ಕೃಷ್ಣ ಕಾಂಚನ್
ಅಶಕ್ತರಿಗೆ ಸಹಾಯ, ಸಾಧಕರಿಗೆ ಸನ್ಮಾನ

ಕೋಟ: ಇಲ್ಲಿನ ಪಾರಂಪಳ್ಳಿ ಪಡುಕರೆಯ ವಿನ್ ಲೈಟ್ ಸ್ಪೋರ್ಟ್್ಸ ಕ್ಲಬ್ ಇದರ ಆಶ್ರಯದಲ್ಲಿ ಪ್ರತಿವರ್ಷ ನಡೆಸಲ್ಪಡುವ ಅಶಕ್ತರಿಗಾಗಿ ನಮ್ಮ ಕಾರ್ಯಕ್ರಮ ಎನ್ನುವ ಶೀರ್ಷಿಕೆಯಡಿ ಪೇರ್ಡೂರು ಅನಂತಪದ್ಮನಾಭ ಯಕ್ಷಗಾನ…

ಕೋಟ ಹಿಂದೂ ಜಾಗರಣಾ ವೇದಿಕೆಯಿಂದ ಯೋಧ ಅನೂಪ್ ಪೂಜಾರಿಗೆ ಅಶ್ರುತರ್ಪಣ

ಕೋಟ: ಇಲ್ಲಿನ ಕೋಟದ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಕೋಟದ ಮಹತೋಭಾರ ಹಿರೇಮಹಾಲಿಂಗೇಶ್ವರ ದೇಗುಲ ಸಮೀಪ ರಾಷ್ಟಿçÃಯ ಹೆದ್ದಾರಿಯಲ್ಲಿ ಕಾಶ್ಮೀರದಲ್ಲಿ ಅವಡಗಡದಲ್ಲಿ ಪ್ರಾಣ ತೆಜಿಸಿದ ವೀರ ಐಓಧ…

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ  ಪುರಸ್ಕೃತ ತಾರಾನಾಥ ಹೊಳ್ಳರಿಗೆ ಪೇಜಾವರ ಶ್ರೀಗಳಿಂದ ಗೌರವ

ಕೋಟ: ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಡಿ.29 ರಂದು ಏರ್ಪಡಿಸಿದ್ದ ಪೇಜಾವರ ವಿಶ್ವೇಶತೀರ್ಥ ನಮನ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ,ಕೂಟ ಬಂಧು, ಸದ್ಯ ಅಖಿಲ…

ಸಾಲಿಗ್ರಾಮ ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡ ವಿಸ್ತರಣೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಜೂರಾತಿ ಪತ್ರ ಹಸ್ತಾಂತರ

ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬ್ರಹ್ಮಾವರ ತಾಲೂಕು ಕೋಟವಲಯದಲ್ಲಿ ಸಾಲಿಗ್ರಾಮ ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡ ವಿಸ್ತರಣೆಗೆ ಶ್ರೀ ಕ್ಷೇತ್ರದಿಂದ…

ಕೋಡಿ – ಆಧುನಿಕತೆಯ ಜೀವನಶೈಲಿಯಿಂದ ಹೊರಬನ್ನಿ- ಡಾ.ಮಾಧವ ಪೈ

ಕೋಟ: ಇಂದಿನ ಜೀವನ ಪದ್ಧತಿ ಆಧುನಿಕತೆಗೆ ಒಗ್ಗಿಕೊಂಡಿದೆ ಇದರ ದುಷ್ಪರಿಣಾಮದಿಂದ ಸಮಾಜದಲ್ಲಿ ಒಂದಿಷ್ಟು ಬದಲಾವಣೆಗೊಂಡು ಜೀವನ ಶೈಲಿ ಅದಪತನದತ್ತ ಸಾಗುತ್ತಿದೆ ಇದು ದುರದೃಷ್ಟಕರ ಈಬಗ್ಗೆ ಪೋಷಕರೇ ಜಾಗೃತರಾಗಬೇಕಾದ…

ನವಚೇತನ ಸೇವಾ ಬಳಗ (ರಿ.) ತೋಡಾರು ವತಿಯಿಂದ ಸಹಾಯಹಸ್ತ

ನವಚೇತನ ಸೇವಾ ಬಳಗ (ರಿ.) ತೋಡಾರು ಅದರ ಸದಸ್ಯರಾದ ಪ್ರಶಾಂತ ಅಂಚನ್ ಮಸ್ಕತ್ ಹಾಗೂ ರಕ್ಷಿತ್ ಮುನ್ನ ಮಲ್ಪೆ ಇವರು ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿರುವ ಶ್ರೀ ವಿಜಯಶೇಖರ…

ಉಡುಪಿ ನಗರ ಸಭೆಯಿಂದ ಪಾನ್ ವಾಲಾನಿಗೆ ಸ್ಪೆಷಲ್ ಪರ್ಮಿಷನ್?

ಉಡುಪಿ: ನಗರದಲ್ಲಿ ಸಿಗರೇಟು , ಗುಟ್ಕಾ ಮಾರಾಟ ಮಾಡಲಿಕ್ಕೆ ನಿಷೇಧವಿದೆ ಎಂದು ನಗರಸಭೆಯ ಅಧಿಕಾರಿಗಳು ಅಂಗಡಿ ಮಾಲೀಕರು ಗಳಿಗೆ ಫೈನ್ ಹಾಕುವುದೇನು? ಸಿಗರೇಟು ಮಾರುತ್ತಾರೆ ಎಂದು ನೋಟಿಸು…

ಉಡುಪಿ: ಡ್ರಗ್ಸ್ ಮಾರಾಟ ಯತ್ನ : ನಾಲ್ವರು ಪೊಲೀಸ್ ವಶಕ್ಕೆ…!!

ಉಡುಪಿ: ನಗರದಲ್ಲಿ ಕಾರೊಂದರಲ್ಲಿ ಅಕ್ರಮವಾಗಿ ಮಾದಕ ದ್ರವ್ಯಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಉಡುಪಿ ಸೆನ್ ಪೊಲೀಸರು ಡಿ.28ರಂದು ಮಧ್ಯಾಹ್ನ ವೇಳೆ ಕಾರ್ಕಳ ನೀರೆ ಸಮೀಪ ಬಂಧಿಸಿದ್ದಾರೆ.ಬಂಧಿತ…