Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟತಟ್ಟು- ವಸತಿ ಯೋಜನೆಯ ಮಂಜೂರಾತಿ ಆದೇಶ ಪತ್ರ ವಿತರಣೆ

ಕೋಟ: ಕೋಟತಟ್ಟು ಗ್ರಾಮ ಪಂಚಾಯತ್‌ನಲ್ಲಿ ವಸತಿ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ವಿತರಣೆ ಹಾಗೂ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮಾಹಿತಿ ಕಾರ್ಯಗಾರ ಹಾಗೂ…

Read More

ಕೊರಗ ಜನಾಂಗದವರಿಗೆ ಆರೋಗ್ಯ ತಪಾಸಣಾ ಶಿಬಿರ

ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ಮತ್ತು ಸಮುದಾಯ ಆರೋಗ್ಯ ಕೇಂದ್ರ ಕೋಟ ಇವರ ಸಂಯುಕ್ತ ಆಶ್ರಯದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್‌ನ ಚಿಟ್ಟಿಬೆಟ್ಟುವಿನಲ್ಲಿರುವ ಕೊರಗ ಜನಾಂಗದವರಿಗೆ (PVTG) ಆರೋಗ್ಯ…

Read More

ಸಿ.ಎ ಪರೀಕ್ಷೆಯಲ್ಲಿ ಕಾರ್ತಿಕ್ ದೇವಾಡಿಗ ತೇರ್ಗಡೆ

ಕೋಟ: ಹೊಸದಿಲ್ಲಿಯ ಭಾರತೀಯ ಲೆಕ್ಕ ಪರಶೋಧನಾ ಸಂಸ್ಥೆ ನಡೆಸಿದ ಸಿ. ಎ ಅಂತಿಮ ಪರೀಕ್ಷೆಯಲ್ಲಿ ಅಂಕದಕಟ್ಟೆಯ ರಂಗ ದೇವಾಡಿಗ ಮತ್ತು ಪಾರ್ವತಿ ದೇವಾಡಿಗ ದಂಪತಿಯ ಕಾರ್ತಿಕ್ ದೇವಾಡಿಗ…

Read More

ಕೋಟ : ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ತುಲಾಭಾರ ಸೇವೆ

ಕೋಟ: ಇಲ್ಲಿನ ಕೋಟ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ತುಲಾಭಾರ ಸೇವೆ ಕಾರ್ಯಕ್ರಮಗಳು ಗುರುವಾರ ಶ್ರೀ ಕ್ಷೇತ್ರದಲ್ಲಿ ನಡೆದವು. ಶ್ರೀ ದೇಗುಲದ…

Read More

ಕೋಟ ಅಮೃತೇಶ್ವರೀ ಹಾಲು ಹಬ್ಬ ಗೆಂಡ ಹಾಗೂ ತುಲಾಭಾರ ಸೇವೆ ಸಂಪನ್ನ

ಕೋಟ: ಇಲ್ಲಿನ ಕೋಟ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮ ಬುಧವಾರ ಹಾಗೂ ಗುರುವಾರ ಸಂಪನ್ನಗೊAಡಿತು.ಬುಧವಾರ ರಾತ್ರಿ ಹಾಲಿಟ್ಟು ಸೇವೆ ,ಗೆಂಡಸೇವೆ ಕಾರ್ಯಕ್ರಮಗಳು…

Read More

ಸಿ.ಎ ಅಂತಿಮ ಪರೀಕ್ಷೆಯಲ್ಲಿ ನೀರಜಾ ಎಸ್ ಸುವರ್ಣ ತೇರ್ಗಡೆ

ಕೋಟ: ಹೊಸದಿಲ್ಲಿಯ ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆಯು ನ.2023ರಲ್ಲಿ ನಡೆಸಿದ ಸಿ ಎ ಅಂತಿಮ ಪರೀಕ್ಷೆಯಲ್ಲಿ ನೀರಜಾ ಎಸ್ ಸುವರ್ಣ ತೇರ್ಗಡೆ ಹೊಂದಿದ್ದಾರೆ, ಇವರು ಗುಂಡ್ಮಿ ಸಾಸ್ತಾನದ…

Read More

ಅಂಬಲಪಾಡಿ : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉಧ್ಯೋಗ ಖಾತರಿ ಯೋಜನೆ ಹಾಗೂ 15ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2023-24ನೇ ಸಾಲಿನ ಪ್ರಥಮ ಹಂತ…(01.04.2022-31.03.2023) ಹಾಗೂ 15ನೇ ಹಣಕಾಸು (2022-23) ಯೋಜನೆಯ ಸಾಮಾಜಿಕ ಪರಿಶೋಧನೆಯ ಬಗ್ಗೆ “ವಿಶೇಷ…

Read More

ಸಾಲಿಗ್ರಾಮ ಹಬ್ಬದ ರಥಾರಂಭ

ಕೋಟ: ಇದೇ ಬರುವ ಜ.17ರಂದು ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವರ ಬ್ರಹ್ಮ ರಥೋತ್ಸವದ ಹಿನ್ನಲ್ಲೆಯಲ್ಲಿ ರಥವನ್ನು ವಿಧ್ಯುಕ್ತವಾಗಿ ರಾಜಗೋಪುರದ ಎದುರು ತಂದು ನಿಲ್ಲಿಸಲಾಯಿತು. ಶ್ರೀ ನಾಗದೇವರಿಗೆ…

Read More

ಸಾಲಿಗ್ರಾಮ ದೇಗುಲದಲ್ಲಿ ಶಾಕಲ ಋಕ್ಸಂಹಿತಾ ಯಾಗ ಸಂಪನ್ನ

ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದಲ್ಲಿ ಡಿ. 31 ರವಿವಾರದಿಂದ ಆರಂಭಗೊAಡ ಶಾಕಲ ಋಕ್ಸಂಹಿತಾ ಯಾಗವು ಜ.7ರ ರವಿವಾರದಂದು ವಿಧ್ಯುಕ್ತವಾಗಿ ಸಂಪನ್ನಗೊಂಡಿತು. ದೇವಳದ ತಂತ್ರಿ ಕೃಷ್ಣ…

Read More

ಸಾಲಿಗ್ರಾಮ ಹಬ್ಬದ ಸಿದ್ಧತಾ ಸಭೆ

ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಜ್ಞಾನ ಮಂದಿರದಲ್ಲಿ ಮುಂಬರುವ ಸಾಲಿಗ್ರಾಮ ಹಬ್ಬವೆಂದೇ ಖ್ಯಾತಿ ಗಳಿಸಿರುವ ಶ್ರೀ ದೇವರ ವಾರ್ಷಿಕ ಬ್ರಹ್ಮ ರಥೋತ್ಸವದ ಹಿನ್ನೆಲೆಯಲ್ಲಿ ಪೂರ್ವ…

Read More