
ಬೆಳಗಾವಿ:ಗೋವಾದಲ್ಲಿ 14/02/2025 ರಂದು ಜರುಗಲಿರುವ ಇಂಡಿಯನ್ ಜರ್ನಲಿಸ್ಟ್ ಯುನಿಯನ್ ದೆಹಲಿ ಹಾಗೂ ಕರ್ನಾಟಕ ಪತ್ರಕರ್ತಕರ ಸಂಘದಿಂದ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಹಾಗೂ ಮಾಧ್ಯಮ ಸಂವಾದ ಮತ್ತು ೧ ದಿನದ ರಾಷ್ಟ್ರೀಯ ಮಾಧ್ಯಮ ಅಧ್ಯಯನ ಶಿಬಿರ ಕಾರ್ಯಕ್ರಮಕ್ಕೆ ಗೋವಾ ಮಾಜಿ ಮುಖ್ಯಮಂತ್ರಿ ಗಳಾದ ದಿಗಂಬರ್ ಕಾಮತ್ ಭೇಟಿ ಮಾಡಿ ಕಾರ್ಯಕ್ರಮ ಇವರನ್ನುಆಮಂತ್ರಿಸಲಾಯಿತು.
ಈ ಸಂಧರ್ಭದಲ್ಲಿ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕದ ರಾಜ್ಯಾದ್ಯಕ್ಷರಾದ ಸನ್ಮಾನ್ಯ ಶ್ರೀ ಮುರಗೇಶ ಶಿವಪೂಜಿ, ಹಾಗೂ ಕೊಪ್ಪಳ ಜಿಲ್ಲಾ ಅಧ್ಯಕ್ಷ ಶ್ರೀ ಆರ್. ಶರಣಪ್ಪ ಗುಮಗೇರಾ, ಹಾಗೂ ಬಾಗಲಕೋಟೆಯ ಜಿಲ್ಲಾ ಅಧ್ಯಕ್ಷ ಶ್ರೀ ಡಿ.ಬಿ.ವಿಜಯಶಂಕರ್ ಮತ್ತು ಶ್ರೀ ಹನಮಂತ ಹಿರೇಮನಿ ಪತ್ರಕರ್ತಕರು ಹಾಗೂ ಇತರರು ಉಪಸ್ಥಿತರಿದ್ದರು.

Leave a Reply