Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಭ್ರಷ್ಟರ ಬೇಟೆ ಪತ್ರಿಕೆಯ ಹೊಸ ವರ್ಷದ ಸಂಚಿಕೆ ಸ್ವೀಕರಿಸಿ ಶುಭ ಹಾರೈಸಿದ ರಾಜ್ಯ ಮೀನುಗಾರಿಕೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ

ಮುರುಡೇಶ್ವರ-ಭ್ರಷ್ಟರ ಬೇಟೆ ಪತ್ರಿಕೆಯ 2025 ರ ಹೊಸ ವರ್ಷದ ಕ್ಯಾಲೆಂಡರ್ ಮತ್ತು 2025  ಜನವರಿ ತಿಂಗಳ ಹೊಸ ವರುಷದ  ಸಂಚಿಕೆಯನ್ನು ರಾಜ್ಯ ಮೀನುಗಾರಿಕೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರವರು ಇಂದು ಮುರುಡೇಶ್ವರ ದ ತಮ್ಮ ಕಚೇರಿಯಲ್ಲಿ ಸ್ವೀಕರಿಸಿ ಶುಭ ಹಾರೈಸಿದರು.

ಶುಕ್ರವಾರ ಬೆಳ್ಳಿಗೆ ರಾಜ್ಯ ಮೀನುಗಾರಿಕೆ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ  ಅವರಿಗೆ  ಭ್ರಷ್ಟರ ಬೇಟೆ ಪತ್ರಿಕೆ ವರದಿಗಾರ ಕುಮಾರ ನಾಯ್ಕ ಅವರ ಮುರುಡೇಶ್ವರ ದ ಕಚೇರಿಯಲ್ಲಿ
ಭ್ರಷ್ಟರ ಬೇಟೆ ಪತ್ರಿಕೆಯ 2025 ರ ಹೊಸ ವರ್ಷದ ಕ್ಯಾಲೆಂಡರ್ ಮತ್ತು 2025  ಜನವರಿ ತಿಂಗಳ ಹೊಸ ವರುಷದ  ಸಂಚಿಕೆಯ ಪತ್ರಿಕೆಯನ್ನು ನೀಡಿದರು.ಈ ಸಂದರ್ಭದಲ್ಲಿ ಪತ್ರಿಕೆ ಸ್ವೀಕರಿಸಿ ಶುಭ ಹಾರೈಸಿದ ಸಚಿವ ಜಿಲ್ಲೆಯಲ್ಲಿ ಇರುವ ಎಲ್ಲ ಸರ್ಕಾರಿ ಭ್ರಷ್ಟ ಅಧಿಕಾರಿಗಳನ್ನು ಬೇಟೆಯಾಡುವಂತೆ ತಿಳಿಸಿದರು.

Leave a Reply

Your email address will not be published. Required fields are marked *