
ತಾಳಗುಪ್ಪ:- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರತ PDO & ಡಾಟಾ ಆಪರೇಟರ್ ನಿರಾಸಕ್ತಿಯಿಂದ ಉದ್ಯೋಗ ಖಾತ್ರಿ ಯೋಜನೆ ನೆನೆಗುದಿಗೆಯತ್ತ ಹಂತಕ್ಕೆ ತಲುಪಿದ್ದೂ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿರುದ್ಧಿ ಇಲಾಖೆಯ ಸಾಗರ ತಾಲ್ಲೂಕು ಪಂಚಾಯಿತಿಯ MNERGA ಸಹಾಯಕ ನಿರ್ದೇಶಕರಾದ ಹನೀಫ್ ಜಾಣ ಕುರುಡುತನ ತೋರಿಸುತ್ತಿರುವ ಹಿಂದಿನ ಮರ್ಮವೇನು……..?! ಎಂಬುದೇ ಉತ್ತರ ಸಿಗದ ಯಕ್ಷಪ್ರೆಶ್ನೆಯಾಗಿಯೇ ಉಳಿದಿದೆ
✍🏻 ಓಂಕಾರ ಎಸ್. ವಿ. ತಾಳಗುಪ್ಪ














Leave a Reply