
ಸಾಗರ ನಗರಸಭೆಯಲ್ಲಿ ಕರ್ತವ್ಯ ನಿರತ ಕೆಲ ಆಯುಕ್ತರು, ಕೆಲ ಅಧಿಕಾರಿಗಳು, ಕೆಲ ಮಾಜಿ ಹಾಲಿ ಚುನಾಯಿತ ನಗರಸಭಾ ಸದಸ್ಯರು, ನಟೋರಿಯಸ್ ಮಧ್ಯವರ್ತಿಗಳು ಕಂಬಿ ಹಿಂದೇ. ಪ್ರಸಿದ್ಧ ಬಡಾವಣೆಯ ಸರ್ಕಾರಿ ನಿವೇಶನಗಳು ನಕಲಿ ಹಕ್ಕು ಪತ್ರ – ನಕಲಿ ಸೇಲ್ ಸರ್ಟಿಫಿಕೇಟ್ ಸೃಷ್ಟಿಸಿ ಲಕ್ಷಾಂತರ ರೂ ಬೆಲೆಗೆ ಮಾರಾಟ ಜಾಲ.
ಸಾಗರ ನಗರಸಭೆ ಆವರಣದಲ್ಲಿರುವ ನೆಲ್ಲಿಕಾಯಿ ಮರದ ನೆರಳಲ್ಲಿ ದಿನನಿತ್ಯ ನಕಲಿ ಹಕ್ಕುಪತ್ರ ನಕಲಿ ಸೇಲ್ ಸರ್ಟಿಫಿಕೇಟ್ ಅಮಾಯಕರಿಗೆ ಮಾರಾಟ ಮಾಡುವ ಮೋಸಗಾರರ ಕರಾಳ ದಂಧೆ*
ಲೋಕಾಯುಕ್ತ ದಾಳಿಯಲ್ಲಿ ಎಷ್ಟೋ ನಕಲಿ ಹಕ್ಕು ಪತ್ರ – ನಕಲಿ ಸೇಲ್ ಸರ್ಟಿಫಿಕೇಟ್ ರದ್ದು ಆಗಿ ಮುಗ್ದ ನಾಗರೀಕರುಗಳ ಕಟ್ಟಿದ ಮನೆ ನಿವೇಶನಗಳು ಸೇರಿ ವಶಕ್ಕೆ ಪಡೆಯುವ ಲೋಕಾಯುಕ್ತರು – ನಕಲಿ ಹಕ್ಕು ಪತ್ರ – ನಕಲಿ ಸೇಲ್ ಸರ್ಟಿಫಿಕೇಟ್ ಕರಾಳ ದಂಧೆಗೆ ಮೋಸ ಹೋಗಿ ಬೀದಿಗೆ ಬರಲಿರುವ ಎಷ್ಟೋ ಕುಟುಂಬಗಳು.
*ನಕಲಿ ಹಕ್ಕು ಪತ್ರ – ನಕಲಿ ಸೇಲ್ ಸರ್ಟಿಫಿಕೇಟ್ ಮಾಫಿಯಾದಲ್ಲಿ ಸಾಗರ ನಗರಸಭೆಯ ಕೆಲ ಅಧಿಕಾರಿಗಳು ಕೆಲ ನೌಕರರು ಸೇರಿ ಸಾಗರದ ಸಬ್ ರಿಜಿಸ್ಟಾರ್ ಕಛೇರಿಯಲ್ಲಿ ಕರ್ತವ್ಯ ನಿರತ ಕೆಲ ಅಧಿಕಾರಿಗಳು ನೌಕರರು ನೇರ ಭಾಗಿ………?!*
*ಸಾಗರ ನಗರಸಭೆ ವ್ಯಾಪ್ತಿಯಲ್ಲಿ ನಿವೇಶನ ಖರೀದಿಗೂ ಮುನ್ನ ನಾಗರೀಕರೇ ಎಚ್ಚರ ಕಟ್ಟೆಚ್ಚರ – ನಕಲಿ ಹಕ್ಕುಪತ್ರ ನಕಲಿ ಸೇಲ್ ಸರ್ಟಿಫಿಕೇಟ್ ಮಾರಾಟ ಜಾಲ ಅಸ್ತಿತ್ವದಲ್ಲಿ*
ಮೈಸೂರು ” ಮುಡಾ ಹಗರಣ ” ಕ್ಕಿಂತಲೂ ಬಹು ದೊಡ್ಡ ಬಹು ಕೋಟಿ ಹಗರಣ ಸದ್ಯದಲ್ಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ಸಾಧ್ಯತೆ – ” ಹಲವರು ಕಂಬಿ ಹಿಂದೇ – ಹಲವರು ಬೀದಿಗೆ “……?!!!!!
*✍🏻ಓಂಕಾರ ಎಸ್. ವಿ. ತಾಳಗುಪ್ಪ*














Leave a Reply