Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಯಡಬೆಟ್ಟು – ಯಕ್ಷ ಮಿತ್ರರು ಬಳಗದಿಂದ ಅದ್ಧೂರಿ ಯಕ್ಷರಾತ್ರಿ , ಸಾಧಕ ಈಶ್ವರ್ ಮಲ್ಪೆ ಟೀಮ್ ಸನ್ಮಾನ

ಕೋಟ: ಯಕ್ಷಮಿತ್ರರು ಯಡಬೆಟ್ಟು ಸಾಸ್ತಾನ ಆಶ್ರಯದಲ್ಲಿ ಯಕ್ಷರಾತ್ರಿ ,ಸಾಧಕ ಈಶ್ವರ್ ಮಲ್ಪೆ ಟೀಮ್ ನವರಿಗೆ ಸನ್ಮಾನ, ರಾಜ್ಯಮಟ್ಟದ ಹ್ಯಾಮರ್ ಸಾಧಕ ತನುಷ್ ಪೂಜಾರಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇದೇ ಬರುವ ಜನವರಿ.13ರಂದು ರಾತ್ರಿ 8ಕ್ಕೆ ಪಾಂಡೇಶ್ವರದ ಯಡಬೆಟ್ಟಿನ ಹೆಗ್ರಿ ಪರಿಸರದಲ್ಲಿ ನಡೆಯಲಿದೆ. ಈ ಪ್ರಯುಕ್ತ ಸುಂಕದಕಟ್ಟೆ  ಮೇಳದ ಕಲಾವಿದರಿಂದ ಶ್ರೀದೇವಿ ಮಹಾತ್ಮೆ  ಪ್ರಸಂಗ ಪ್ರದರ್ಶನಗೊಳ್ಳಲಿದ್ದು,ವಿಶೇಷವಾಗಿ ಸಂಜೆ ಮೆರವಣಿಗೆ, ಗಣಪತಿ ಪೂಜಾ ಕಾರ್ಯಕ್ರಮಗಳು ಜರಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *