Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಗಮನ ಸೆಳೆದ  ಅನೂಪ್ ಪೂಜಾರಿ   ಸೆಲ್ಫಿ ಕಾರ್ನರ್

ಕೋಟ: ಇಲ್ಲಿನ ಕೋಟದ ಅಮೃತೇಶ್ವರಿ ಜಾತ್ರೆಯಲ್ಲಿ ಇತ್ತೀಚಿಗೆ ಕಾಶ್ಮೀರದಲ್ಲಿ ವಾಹನ ಅಪಘಾತದಲ್ಲಿ ನಿಧನ ಹೊಂದಿದ ಯೋಧ ಕುಂದಾಪುರ ತಾಲೂಕಿನ ಬೀಜಾಡಿಯ ಅನೂಪ್ ಪೂಜಾರಿ ಹಾಗೂ ಪ್ರಸಿದ್ಧ ಕನ್ನಡ ಚಿತ್ರನಟ ಪುನಿತ್ ರಾಜ್ ಕುಮಾರ್ ವಿಶೇಷವಾಗಿ ಗಮನ ಸೆಳೆಯಿತು.

ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಕೋಟ ಅಮೃತೇಶ್ವರಿ ಜಾತ್ರೆಯ ಪ್ರಯುಕ್ತ ಪಂಚವರ್ಣದ ಕಛೇರಿ ಮುಂಭಾಗ ಈ ಇರ್ವರು ದೇಶಭಕ್ತ ಮಹಾನ್ ಸಾಧಕರ ಸೆಲ್ಫಿ ಕೌಟೌಟ್ ಜಾತ್ರೆಗೆ ಆಗಮಿಸಿದರನ್ನು ಗಮನ ಸೆಳೆಯಿತು.

ಪಂಚವರ್ಣ ಸಂಘಟನೆ ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಈ ಸೆಲ್ಫಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರಾವಾಗಿದೆ ಅಲ್ಲದೆ ಜಾತ್ರೆ ಆಗಮಿಸಿದ ಅಪಾರ ಭಕ್ತಸಮೂಹ ಸೆಲ್ಫಿಗಾಗಿ ಮುಗಿಬಿದ್ದ ಪ್ರಸಂಗಗಳು ಕಂಡುಬಂದಿದ್ದು ವಿಶೇಷವಾಗಿತ್ತು.

Leave a Reply

Your email address will not be published. Required fields are marked *