Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಟೀಮ್ ಭವಾಬ್ಧಿ ಪಡುಕರೆ , ಕೋಟತಟ್ಟು ಇವರ ವತಿಯಿಂದ ಹೊಸ ಬದುಕು ಆಶ್ರಮದ ಅಶ್ರಿತರಿಗೆ ಬಟ್ಟೆಬರೆ

ಟೀಮ್ ಭವಾಬ್ಧಿ ಪಡುಕರೆ , ಕೋಟತಟ್ಟು ಇವರ ವತಿಯಿಂದ ಇಂದು ಸಾಸ್ತಾನ ವಿನಯಚಂದ್ರ ಅವರು ನಡೆಸುತ್ತಿರುವ ಹೊಸ ಬದುಕು ಆಶ್ರಮದಲ್ಲಿ ಟೀಮ್ ಭವಾಬ್ಧಿಯ ಸೇವಾ ಕಾರ್ಯ ಪ್ರಯುಕ್ತ  ಆಶ್ರಮದ ಆಶ್ರಿತರಿಗೆ‌ ದಿನನಿತ್ಯ ಉಪಯೋಗಿಸುವ ಬಟ್ಟೆಗಳನ್ನು ನೀಡಲಾಯಿತು..

ಈ ಸಂಧರ್ಭದಲ್ಲಿ ಟೀಮ್ ಭವಾಬ್ಧಿ ಅಧ್ಯಕ್ಷ ಸಂತೋಷ ತಿಂಗಳಾಯ , ಉಪಾಧ್ಯಕ್ಷ ಉದಯ್ ಬಂಗೇರ,ಕಾರ್ಯದರ್ಶಿ ಸಂದೇಶ್‌‌ ಅಮೀನ್ , ಕೋಟತಟ್ಟು ಪಂಚಾಯತ್ ಸದಸ್ಯ ರವೀಂದ್ರ ತಿಂಗಳಾಯ, ಗೌರವ ಸಲಹೆಗಾರ ದೇವೇಂದ್ರ ಶ್ರೀಯಾನ್, ಆಶ್ರಮದ‌ ಮುಖ್ಯಸ್ಥರಾದ ಸಾಸ್ತಾನ ವಿನಯ್ ಚಂದ್ರ ಹಾಗು ಆಶ್ರಮ ನಿವಾಸಿಗಳು ಉಪಸ್ಥಿತರಿದ್ದರು.

ಆಶ್ರಮದ ಮುಖ್ಯಸ್ಥ ವಿನಯ್ ಚಂದ್ರ ಸ್ವಾಗತ ಮಾಡಿ ಧನ್ಯವಾದದೊಂದಿಗೆ‌ ನಿರ್ವಹಣೆ ಮಾಡಿದರು.

Leave a Reply

Your email address will not be published. Required fields are marked *