
ಕೋಟ: ಬೆಂಗಳೂರುನಲ್ಲಿ ನಡೆದ ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೆöÊವಿಟ್ ಲಿಮಿಟೆಡ್ ಕಂಪನಿಯಿoದ ಆಯೋಜಿಸಿದ್ದ 20ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ವೇದಿಕ್ ಮಾಥ್ಸ್ ಸ್ಪರ್ಧೆಯಲ್ಲಿ ನಾಲ್ಕರ ವಿಭಾಗದಲ್ಲಿ ಶ್ರದ್ಧಾ.ಎಸ್ ಸ್ಪರ್ಧಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ ಇವರು ವಿಶ್ವ ವಿನಾಯಕ ನ್ಯಾಷನಲ್ ಸ್ಕೂಲ್ ತೆಕ್ಕಟ್ಟೆ 6ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ.














Leave a Reply