
ಉಡುಪಿ ಬ್ರಹ್ಮಾವರ ತಾಲೂಕು ಬಾರ್ಕೂರು ರುಕ್ಮಿಣಿ ಕಾಲೇಜ್ ಬ್ರಹ್ಮಾವರದಲ್ಲಿ ತಾಲೂಕು ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರುಗಳ ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಯಾವರ ಸಮ್ಮುಖದಲ್ಲಿ ಬ್ರಹ್ಮಾವರ ತಾಲೂಕು ಘಟಕ ಅಧ್ಯಕ್ಷರಾಗಿ ಸ್ಪ್ಯಾನಿ ಡಿಸೋಜ ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬ್ರಹ್ಮಾವರ ತಾಲೂಕು ಘಟಕದ ಉದ್ಘಾಟನೆ ಹಾಗೂ ನೂತನ ತಾಲೂಕು ಪದಾಧಿಕಾರಿಗಳು ಮತ್ತು ಸದಸ್ಯರ ಸೇರ್ಪಡೆ ನೆರವೇರಿಸಿದರು .
ಈ ಸಂದರ್ಭದಲ್ಲಿ ಆಯ್ಕೆಯಾದ ಬ್ರಹ್ಮಾವರ ತಾಲೂಕು ಉಪಾಧ್ಯಕ್ಷರನ್ನಾಗಿ ಮಾಧವ ಕೆ ಬಂಗೇರ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿರವರು ಸಂಘಟನೆಯ ಶಾಲು ಹೊದಿಸಿ ಹೂ ಗುಚ್ಛ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿಜಿಲ್ಲಾ ಪದಾಧಿಕಾರಿಗಳುದ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ , ಮಹಿಳಾ ಜಿಲ್ಲಾಧ್ಯಕ್ಷರು ಗೀತ ಪಾಂಗಳ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗೋಪಾಲ್ ದೊರೆ, ಜಿಲ್ಲಾ ಮಹಿಳಾ ಉಪಾಧ್ಯಕ್ಷರು ದೇವಕಿ ಬಾರ್ಕೂರು, ಜಿಲ್ಲಾ ಜಾಲತಾಣ ಸಂಚಾಲಕಿ ರಶ್ಮಿ.ಕಾರ್ಮಿಕ ಘಟಕದ ಉಪಾಧ್ಯಕ್ಷರಾದ ದೇವೇಂದ್ರ ಪೂಜಾರಿ. ಬ್ರಹ್ಮಾವರ ತಾಲೂಕು ಸದಸ್ಯರಾದ ಮಾಧವ ಕೆ ಕುಂದಾರ್. ಶ್ರೀನಿವಾಸ್ ಪೂಜಾರಿ. ಶಾಂತ ಪೂಜರಿ. ರತ್ನಾಕರ್ ಪೂಜಾರಿ. ಶೇಖರ್ ಕಾಂಚನ್. ಉಮೇಶ್. ಗಣೇಶ್. ರವಿರಾಜ್. ಅಶೋಕ. ಪೆಟ್ರಿಕ್ ಗೊಲ್ಸ್ ಲಿಸ್. ಶಶಿಧರ. ಪ್ರದೀಪ .ನಿರ್ಮಲ ಪೂಜಾರಿ. ಜ್ಯೋತಿ. ಶಾಲಿನಿ ಉಪಸ್ಥಿತರಿದ್ದರು.
Leave a Reply