ವರದಿ : ಅಶ್ವಿನಿ ಅಂಗಡಿ
ಬಾಗಲಕೋಟ ತಾಲೂಕಿನ ಸಂಶಿ ಕ್ರಾಸ್ ಮತ್ತು ಗದ್ದನಕೇರಿ ಗ್ರಾಮದ ಹತ್ತಿರ ಇಂದು(ಫೆ.8) ಶನಿವಾರ ನಡೆದ ಪ್ರತ್ಯೇಕ ಅಫಘಾತಗಳಲ್ಲಿ ಗಾಯಗೊಂಡವರನ್ನು ಶಾಸಕ ಜೆ.ಟಿ.ಪಾಟೀಲ ಅವರು ಆಸ್ಪತ್ರೆಗೆ ಸಾಗಿಸಿ, ಮಾನವೀಯತೆ ಮೆರೆದರು. ಹೆದ್ದಾರಿಗಳಲ್ಲಿ ಹಾದು ಹೋಗುವ ಪ್ರಯಾಣಿಕರು ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.