ವರದಿ : ಅಶ್ವಿನಿ ಅಂಗಡಿ
ಬಾದಾಮಿ: ಫೆ.5 ರಿಂದ ನೂತನವಾಗಿ ಕರ್ನಾಟಕ ರಾಜ್ಯ ಹಸಿರು ಕ್ರಾಂತಿ ರೈತ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಈ ಕೆಳಗಿನಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಮಾರುತಿ ಬೆಳ್ಳಿಗುಂಡಿ(ಗೌರವಾಧ್ಯಕ್ಷರು), ಪುಂಡಲೀಕಪ್ಪ ಕವಡಿಮಟ್ಟಿ (ರಾಜ್ಯಾಧ್ಯಕ್ಷರು), ವಸಂತ ಜಡಿಯನ್ನವರ (ಉಪಾಧ್ಯಕ್ಷರು), ಯಲ್ಲಪ್ಪ ಪಾತ್ರೋಟ(ಪ್ರಧಾನ ಕಾರ್ಯದರ್ಶಿ), ಶಂಷಾದಬೇಗಂ ದಾದಾಪೀರ (ಸಹಕಾರ್ಯದರ್ಶಿ), ಬಸವರಾಜ ತೀರ್ಥಪ್ಪನ್ನವರ (ಖಜಾಂಚಿ), ಕೃಷ್ಣಮೂರ್ತಿ ನಾಯ್ಕರ(ಸದಸ್ಯರು), ಮಲೀಕಸಾಬ ರಾಜೂರ (ಸದಸ್ಯರು), ತುಳಗೇರಪ್ಪ ತಳವಾರ(ಸದಸ್ಯರು), ಚಂದ್ರಶೇಖರ ಅಂಗಡಿ (ಸದಸ್ಯರು) ಈ ರೀತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸದಾ ರೈತರ ಪರವಾಗಿ ಬರುವ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ರಾಜ್ಯಾಧ್ಯಕ್ಷ ಪುಂಡಲೀಕ ಕವಡಿಮಟ್ಟಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.