
ಕೋಟ ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮ ಇದರ ಅಂಗ ಸಂಸ್ಥೆಯಾದ ವಿಶ್ವಕರ್ಮ
ಕಲಾವೃಂದ ಅಧ್ಯಕ್ಷರಾಗಿ ವೆಂಕಟೇಶ್ ಆಚಾರ್ಯ ಪಾರಂಪಳ್ಳಿ ಸಾಲಿಗ್ರಾಮ. ಪುನಃರಾಯ್ಕೆಗೊಂಡರು.
ಗೌರವ ಅಧ್ಯಕ್ಷರಾಗಿ ಸುಬ್ರಾಯ ಆಚಾರ್ಯ ಮಣೂರು, ಉಪಾಧ್ಯಕ್ಷರಾಗಿ ಚೇಂಪಿ ದಿನೇಶ್ ಆಚಾರ್ಯ, ಕಾರ್ಯದರ್ಶಿಯಾಗಿ ನಾಗರಾಜ್ ಆಚಾರ್ಯ ಪಾರಂಪಳ್ಳಿ,ಜೊತೆ ಕಾರ್ಯದರ್ಶಿಯಾಗಿ ನಾಗೇಂದ್ರ
ಆಚಾರ್ಯ ಚಿತ್ರಪಾಡಿ, ಕೋಶಾಧಿಕಾರಿಯಾಗಿ ಪದ್ಮನಾಭ ಆಚಾರ್ಯ ಬನ್ನಾಡಿ,ಕಲಾ ಕಾರ್ಯದರ್ಶಿಯಾಗಿ ಚಂದ್ರ ಆಚಾರ್ಯ ಕಾರ್ಕಡ, ಜೊತೆ ಕಲಾ ಕಾರ್ಯದರ್ಶಿಯಾಗಿ ಶ್ರೀಪತಿ ಆಚಾರ್ಯ ಕಾರ್ಕಡ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಶಾಂತ್ ಆಚಾರ್ಯ ಕಾರ್ಕಡ, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಅಶೋಕ್ ಆಚಾರ್ಯ ಪಾರಂಪಳ್ಳಿ,ಆದರ್ಶ ಆಚಾರ್ಯ ಬನ್ನಾಡಿ ಆಯ್ಕೆಗೊಂಡರು. ಇದೇ ವೇಳೆ ಸಂಘದ ವ್ಯಾಪ್ತಿಯ ಎಲ್ಲಾ
ಗ್ರಾಮಗಳಿಗೂ ಗ್ರಾಮವಾರು ಸದಸ್ಯರನ್ನು ಆಯ್ಕೆ ಮಾಡಲಾಯಿತು.
Leave a Reply