
ಕರ್ನಾಟಕ ರಾಜ್ಯ ಸರ್ಕಾರದ ” ಜಿಲ್ಲಾಧಿಕಾರಿ ನಡೆ – ಹಳ್ಳಿ ಕಡೆ ” ಜನಪರ ಜನಸ್ನೇಹಿ ಆದೇಶ ಕಡೆಗಣನೆಯತ್ತ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ಕರ್ನಾಟಕ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಜನಪರ ಆಡಳಿತದ ಸದುದ್ದೇಶಕ್ಕಾಗಿ ಓಡಾಟ ಮಾಡಲು ಸೂಕ್ತ ರಕ್ಷಣೆ ಸಹಿತ ಇಷಾರಾಮಿ ಸರ್ಕಾರಿ ವಾಹನ ಸೇವೆ ಒದಗಿಸಿದರೂ ಸಾಗರ ಕಡೆ ದರ್ಶನ ಭಾಗ್ಯ ಕಲ್ಪಿಸದ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ಸಾಗರ ತಾಲ್ಲೂಕಿನಲ್ಲಿರುವ ಸರ್ಕಾರಿ ಕಛೇರಿಗಳಲ್ಲಿ ಕೆಲ ಸರ್ಕಾರಿ ಅಧಿಕಾರಿಗಳ ಲಂಚಬಾಕತನ ವಿರುದ್ಧ ಚಾಟಿ ಬಿಸಿ ಆಡಳಿತ ಸುಧಾರಣೆಗೆ ಒತ್ತು ನೀಡಬೇಕಾದ ಶಿವಮೊಗ್ಗ ಜಿಲ್ಲಾಧಿಕಾರಿ ಗಾಯಬ್……?! ಕಾರಣ ಮಾತ್ರಾ ನಿಗೂಢ…….!!!!!!*
*ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ತುಕ್ಕು ಹಿಡಿದ ತುಘಲಕ್ ದರ್ಬಾರ್ ಧೋರಣೆಯುಳ್ಳ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು, ಸಾರ್ವಜನಿಕರ ಸೇವಾ ಸೌಲಭ್ಯಕ್ಕಾಗಿ ನಾಗರೀಕರುಗಳ ರಕ್ತ ಹೀರುವ ಪ್ರವೃತ್ತಿಯನ್ನೇ ಬಂಡವಾಳ ಮಾಡಿಕೊಂಡ ಕೆಲ ಸರ್ಕಾರಿ ಅಧಿಕಾರಿಗಳ ಲಂಚಬಾಕತನಕ್ಕೆ ಬ್ರೇಕ್ ಹಾಕಲು ಕೂಡಲೇ ಶಿವಮೊಗ್ಗ ಜಿಲ್ಲಾಧಿಕಾರಿ ಸಾಗರ ತಾಲ್ಲೂಕಿಗೆ ಆಗಮನಕ್ಕಾಗಿ ಆಕಾಶ ನೋಡುತ್ತಾ ಕಾಯುತ್ತಿರುವ ನೊಂದ ಸಾರ್ವಜನಿಕ
ಸುದ್ದಿ – ಓಂಕಾರ ಎಸ್. ವಿ. ತಾಳಗುಪ್ಪ
Leave a Reply