
ವರದಿ : ಅಶ್ವಿನಿ ಅಂಗಡಿ
ಬಾಗಲಕೋಟೆ: ಬರುವ ಫೆ.22, 23 ಮತ್ತು 24 ರಂದು ಮುಧೋಳದಲ್ಲಿ ನಡೆಯಲಿರುವ ರನ್ನ ವೈಭವ-2025 ಕಾರ್ಯಕ್ರಮದ ಅಂಗವಾಗಿ ರನ್ನ ವೈಭವ ಜಿಲ್ಲಾಮಟ್ಟದ ರಥಯಾತ್ರೆಗೆ ನಾಳೆ(ಫೆ.17) ಸೋಮವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತದ ಭವನದಲ್ಲಿ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಇವರು ಚಾಲನೆ ನೀಡಲಿದ್ದಾರೆ.


















Leave a Reply