
ಕೋಟ: ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ಜಿಲ್ಲಾ ಘಟಕ, ಮಿತ್ರ ಮಂಡಳಿ-ಕೋಟ ಇವರ ಆಶ್ರಯದಲ್ಲಿ ಏಳು ಕೃತಿಗಳ ಬಿಡುಗಡೆ ಸಮಾರಂಭ ಡಾ. ಕಾರಂತ ಸಭಾಭವನ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಟ ಇಲ್ಲಿ 23ರ ಭಾನುವಾರ ಅಪರಾಹ್ನ 3.30ಕ್ಕೆ ನಡೆಯಲಿದೆ.
ಈ ಪ್ರಯುಕ್ತ ಪುಸ್ತಕ ಲೋಕಾರ್ಪಣೆ,ಪುಸ್ತಕದ ಕುರಿತು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾಹಿತಿ ನೀಡಲಿದ್ದು, ಗಣ್ಯರು, ಸಾಹಿತಿಗಳು ಉಪಸ್ಥಿತರಿರಲಿದ್ದಾರೆ ಎಂದು ಸoಘಟಕರು ತಿಳಿಸಿದ್ದಾರೆ.













Leave a Reply