ಕೋಟ: ಹೊಸಂಗಡಿ ಮುಂಗಳಿಕೆ ಸಂಜೀವ.ಶೆಟ್ಟಿ 84ವ. ಗುರುವಾರ ಹೃದಯಾಘಾತದಿಂದ ಸ್ವಗೃಹ ಕೊತ್ತಾಡಿ ಮಣೂರು ಮನೆಯಲ್ಲಿ ನಿಧನರಾದರು. ಪ್ರಸಿದ್ಧ ಹಂಚಿನ ಕಾರ್ಖಾನೆಯಾದ ಪ್ರಭಾಕರ ಕಂಪನಿಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಪತ್ನಿ ಹಾಗೂ ಮೂವರು ಪುತ್ರರು, ಒರ್ವ ಪುತ್ರಿ, ಮೊಮ್ಮಕ್ಕಳನ್ನು ಅಗಲಿದ್ದಾರೆ.
ಸಂಜೀವ ಶೆಟ್ಟಿ ನಿಧನ














Leave a Reply