
ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್ ಬ್ರಹ್ಮಾವರ ತಾಲೂಕು, ಪಾಂಡೇಶ್ವರ ವಲಯದ ಚಲ್ಲಮಕ್ಕಿ ಕಾರ್ಯಕ್ಷೇತ್ರದ ಮುತ್ತು ಪೂಜಾರ್ತಿರವರಿಗೆ ,
ಧರ್ಮಸ್ಥಳದಿಂದ ಪೂಜ್ಯರು ಮತ್ತು ಅಮ್ಮನವರು ವೀಲ್ ಚೇರ್ ಮಂಜೂರು ಮಾಡಿದ್ದು ಇದನ್ನು ಇತ್ತೀಚಿಗೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯರಾದ ಸುಲತ ಎಸ್ ಹೆಗ್ಡೆ ವಿತರಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಐರೋಡಿ ಹಂಗರಕಟ್ಟೆ ಚೇತನ ಹೈಸ್ಕೂಲಿನ ನಿವೃತ್ತ ಮುಖ್ಯೋಪಾಧ್ಯಾಯ ಗಣೇಶ್.ಜಿ ಚಲ್ಲಮಕ್ಕಿ, ನಾಗಬನ ಸಮಿತಿಯ ಚಲ್ಲಮಕ್ಕಿ ಸಂಘಟನೆಯ ಕಾರ್ಯದರ್ಶಿ ರಾಘವೇಂದ್ರ ಶೇರಿಗಾರ , ವಲಯದ ಮೇಲ್ವಿಚಾರಕರಾದ ಜಯಲಕ್ಷ್ಮೀ , ಸೇವಾ ಪ್ರತಿನಿಧಿ ಜ್ಯೋತಿ, ಹಾಗೂ ತಂಡದ ಸದಸ್ಯರಾದ ಸರಸ್ವತಿ, ಸುಲೋಚನಾ, ಸರೋಜಾ, ದಯಾನಂದ, ಲಕ್ಷ್ಮಣ್ ಪೂಜಾರಿ, ಸುಬ್ರಹ್ಮಣ್ಯ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪಾಂಡೇಶ್ವರ ವಲಯದ ಚಲ್ಲಮಕ್ಕಿ ಕಾರ್ಯಕ್ಷೇತ್ರದ ಮುತ್ತು ಪೂಜಾರ್ತಿರವರಿಗೆ ವೀಲ್‌ಚೇರ್ ಹಸ್ತಾಂತರಿಸಲಾಯಿತು. ಐರೋಡಿ ಹಂಗರಕಟ್ಟೆ ಚೇತನ ಹೈಸ್ಕೂಲಿನ ನಿವೃತ್ತ ಮುಖ್ಯೋಪಾಧ್ಯಾಯ ಗಣೇಶ್.ಜಿ ಚಲ್ಲಮಕ್ಕಿ, ನಾಗಬನ ಸಮಿತಿಯ ಚಲ್ಲಮಕ್ಕಿ ಸಂಘಟನೆಯ ಕಾರ್ಯದರ್ಶಿ ರಾಘವೇಂದ್ರ ಶೇರಿಗಾರ ಮತ್ತಿತರರು ಇದ್ದರು.
Leave a Reply