Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಐರೋಡಿ ಲಕ್ಷ್ಮೀನರಸಿಂಹ ದೇವಸ್ಥಾನದ ಆಡಳಿತ ಮಂಡಳಿಗೆ ಆಯ್ಕೆ

ಕೋಟ:ಬ್ರಹ್ಮಾವರ ತಾಲ್ಲೂಕಿನ ಐರೋಡಿ ಗ್ರಾಮದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಆಡಳಿತ ಮಂಡಳಿಗೆ
ಧಾರ್ಮಿಕ ದತ್ತಿ ಇಲಾಖೆ ಆದೇಶಹೊರಡಿಸಿದ್ದು ಅದರಂತೆ ಈಗಾಗಲೇ 9.ಜನರನ್ನೊಳಗೊಂಡ ವ್ಯವಸ್ಥಾಪನಾ ಸಮಿತಿಗೆ ಸದಸ್ಯರಾಗಿ ಸುಧಾಕರ ಭಟ್ . ವಿಠಲ ಐರೋಡಿ ಆಶಾ ಕುಲಾಲ್ ,ಕಮಲ ಗಣೇಶ ಮಡಿವಾಳ, ಕಾರಂತರ ಬೆಟ್ಟು, ಐರೋಡಿ ,ಗೋಪಾಲ ಮಡಿವಾಳ, ಐರೋಡಿ , ವಿಜಯ ಪೂಜಾರಿ.ಗೋಳಿಬೆಟ್ಟು, ಹೆಚ್. ಕರುಣಾಕರ ಶೆಟ್ಟಿ, ಜಯಚಂದ್ರ ಆಚಾರ್ಯ , ಬಾಲಕೃಷ್ಣ ಪೂಜಾರಿ ಸಾಸ್ತಾನ ಆಯ್ಕೆಯಾಗಿದ್ದು ಸಮಿತಿಯ ಅಧ್ಯಕ್ಷರಾಗಿ ಗೋಪಾಲ.ಮಡಿವಾಳ, ಕಾರ್ಯದರ್ಶಿಯಾಗಿ ಕರುಣಾಕರ
ಶೆಟ್ಟಿ, ಕೋಶಾಧಿಕಾರಿಯಾಗಿ ಕಮಲ ಮಡಿವಾಳ
ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *