ಕೋಟ: ಕಾರ್ಕಡ ಗೆಳಯರ ಬಳಗದ 37ನೇ
ವಾರ್ಷಿಕೋತ್ಸವದ ಸಭಾಕಾರ್ಯಕ್ರಮದಲ್ಲಿ ಕೆ. ಚಂದ್ರಶೇಖರ ಸೋಮಯಾಜಿ ಸಾರಥ್ಯದಲ್ಲಿ ಗ್ರಾಮಸ್ಥರು ಸೇರಿದಂತೆ ಬಳಗದ ಸದಸ್ಯರ ಸಮ್ಮುಖದಲ್ಲಿ ಬಳಗದ ಸ್ಥಾಪಕ ಅಧ್ಯಕ್ಷ, ಕರ್ನಾಟಕ ಸರಕಾರದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕöÈತ, ಕೆ. ತಾರಾನಾಥ ಹೊಳ್ಳ ದಂಪತಿಯವರನ್ನು ಗ್ರಾಮದ ವ್ಯಕ್ತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕೆ. ತಾರಾನಾಥ ಹೊಳ್ಳರಿಗೆ ‘ಗ್ರಾಮದ ವ್ಯಕ್ತಿ’ ಪ್ರಶಸ್ತಿ ಪ್ರದಾನ
















Leave a Reply