ಮಂಗಳೂರು ವಿಶ್ವವಿದ್ಯಾನಿಲಯದ 2023- 24 ನೇ ಸಾಲಿನ ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಮೂರು ರ್ಯಾಂಕ್ ಗಳನ್ನು ಗಳಿಸಿ ಶ್ರೇಷ್ಠ ಶೈಕ್ಷಣಿಕ ಸಾಧನೆಯನ್ನು ಕಾಲೇಜು ಮಾಡಿದೆ. ಬಿ.ಎ. ವಿಭಾಗದಲ್ಲಿ ಅಪೂರ್ವ ತೃತೀಯ ರ್ಯಾಂಕ್ ಹಾಗೂ ಬಿ.ಪಿ. ನಂದಿತಾ ಪೈ ಐದನೇ ರ್ಯಾಂಕ್ ಹಾಗೂ ಸ್ನಾತಕೋತ್ತರ ವಾಣಿಜ್ಯ ವಿಭಾಗದಲ್ಲಿ ರಶ್ಮಿತಾ ಇವರು ತೃತೀಯ ರ್ಯಾಂಕ್ ಗಳಿಸಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದ, ಹಳೆ ವಿದ್ಯಾರ್ಥಿ ಸಂಘ (ರಿ.) ಹಾಗೂ ಶಿಕ್ಷಕ-ರಕ್ಷಕ ಸಂಘವು ರ್ಯಾಂಕ್ ವಿಜೇತರಿಗೆ ಶುಭ ಹಾರೈಸಿರುತ್ತಾರೆ.
ಎಸ್.ಎಂ.ಎಸ್.ಕಾಲೇಜು ಬ್ರಹ್ಮಾವರ ಶ್ರೇಷ್ಠ ಶೈಕ್ಷಣಿಕ ಸಾಧನೆ
















Leave a Reply