
ಕೋಟ: ಬೆಂಗಳೂರಿನ ಕಲಾಭೂಮಿ ಪ್ರತಿಷ್ಠಾನ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು
ಗುರುತಿಸಿ ಪುರಸ್ಕಾರ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಹಿನ್ನಲ್ಲೆಯಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟಾದ ಹೆಸರಾಂತ ಸಂಗೀತ
ಸoಸ್ಥೆಯಾಗಿರುವ ಶ್ರೀ ಅಘೋರೇಶ್ವರ ಮೆಲೋಡಿಸ್ ಸಂಸ್ಥೆಯನ್ನು ಈ ಪುರಸ್ಕಾರಕ್ಕೆ ಆಯ್ಕೆಗೊಳಿಸಿದೆ.
ಈ ಸಂಸ್ಥೆಯ ಸಂಗೀತ ಶಿಕ್ಷಕರಾಗಿರುವ ರವಿ.ಬನ್ನಾಡಿ ಹಾಗೂ ಸಂಸ್ಥೆಯಲ್ಲಿ ಸಂಗೀತ ಕಲಿಯುತ್ತಿರುವ ಕುಂದಾಪುರ ಭಾಗದ.ಮೂಡ್ಲಕಟ್ಟೆಯ ಕುಮಾರಿ ರಿಷಿಕ
ಮೂಡ್ಲಕಟ್ಟೆ ಇವರುಗಳಿಗೆ ಇದೆ ಮಾ.27ರ ಗುರುವಾರ ಕಲಾಭೂಮಿ.ಯುಗಾದಿ ಪುರಸ್ಕಾರ ನೀಡಿ ಗೌರವಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
Leave a Reply