ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬ್ರಹ್ಮಾವರ ತಾಲೂಕು, ಪಾಂಡೇಶ್ವರ ವಲಯದ ಶೌರ್ಯ ತಂಡದ ವತಿಯಿಂದ ಕಾರ್ಕಡ ಅಂಗನವಾಡಿ ಕೇಂದ್ರದ ಮೇಲೆ ಮರದ ಕೊಂಬೆಗಳು ಬಿದ್ದ ಹಿನ್ನಲ್ಲೆಯಲ್ಲಿ ಅದನ್ನು ತೆರವುಗೊಳಿಸುವ, ಹಾಗೂ ಅಂಗನವಾಡಿಯ ಸುತ್ತಮುತ್ತಲಿನ ಸ್ವಚ್ಛತಾ ಕಾರ್ಯಕ್ರಮವನ್ನು
ಹಮ್ಮಿಕೊಂಡರು. ಈ ಸಂದರ್ಭದಲ್ಲಿ ಶೌರ್ಯ ತಂಡದ ಸದಸ್ಯರಾದ ಲಕ್ಷ್ಮೀಶ್, ಕಾಳಿಂಗ ಪೂಜಾರಿ, ರವಿ ಪೂಜಾರಿ,
ಸುನಿಲ್, ರೇಣುಕಾ, ರವಿ ಆಚಾರ್, ಸುರೇಶ್, ಸತೀಶ್, ರಾಜೇಶ್ ಕಾರ್ಕಡ, ಶರತ್, ಸಂತೋಷ್ ಸೇವಾ ಪ್ರತಿನಿಧಿ ಶೋಭ ಪಾಂಡೇಶ್ವರ ಮತ್ತಿತರರು ಇದ್ದರು.
ಪಾಂಡೇಶ್ವರ ವಲಯದ ಶೌರ್ಯ
ತಂಡದಿಂದ ಸ್ವಚ್ಛತಾ ಕಾರ್ಯ















Leave a Reply