ಪಂಚಮಿ ಟ್ರಸ್ಟ್(ರಿ.) ಉಡುಪಿ ಕಳೆದ 25ವರ್ಷಗಳಿಂದ ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇದೇ ಬರುವ ಮೇ ೪, ೨೦೨೫ರಂದು ಬೆಳ್ಳಿಹಬ್ಬವನ್ನು ಆಚರಿಸುತ್ತಿದೆ.
ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಬಿಡುಗಡೆಗೊಳಿಸಿದರು. ಪಂಚಮಿ ಟ್ರಸ್ಟ್(ರಿ.) ಉಡುಪಿ ಇದರ ಟ್ರಸ್ಟಿಗಳಾದ ಎಂ. ಹರಿಶ್ಚಂದ್ರ, ಲಕ್ಷ್ಮೀ ಹಾಗೂ ಪಂಚಮಿ ಉಪಸ್ಥಿತರಿದರು.
ಪಂಚಮಿ ಟ್ರಸ್ಟ್(ರಿ.) ಉಡುಪಿ ಇದರ ಬೆಳ್ಳಿಹಬ್ಬದ ಆಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ















Leave a Reply