
ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಹಾಲಿ ಅಧ್ಯಕ್ಷರಾದಂತಹ ಮಂಜುನಾಥ ಕುಂದರ್ ಇವರು ಸಂಸ್ಥೆಯ ಹೆಸರಿನಲ್ಲಿ ಉದ್ಯೋಗ ನೇಮಕಾತಿಯ ಬಗ್ಗೆ ಮಾತನಾಡಿದರೆನ್ನಲಾದ ಹತ್ತು ಲಕ್ಷದ ಆಡಿಯೋ ವೈರಲ್ ಬಗ್ಗೆ ಸಂಘದ ಹಿತ ಕಾಪಾಡುವ ಉದ್ದೇಶದಿಂದ 150 ಕ್ಕೂ ಅಧಿಕ ಸದಸ್ಯರು ಸಹಿ ಹಾಕಿದ ಮನವಿಯ ಪ್ರತಿಯನ್ನು ಸಂಘದ ಕಾರ್ಯದರ್ಶಿ ಯವರಿಗೆ ನೀಡಿ ಜಿಲ್ಲಾಧಿಕಾರಿ ಯವರಿಗೆ ಈ ಮೂಲಕ ಹೆಚ್ಚಿನ ತನಿಖೆಗೆ ಒತ್ತಾಯಿಸಿದರು.


Leave a Reply